-
Bhagyava kode garati
Composer : Shri Kamalesha vittala ಭಾಗ್ಯವ ಕೊಡೆ ಗರತಿ ಭಾಗೀರಥೀ |ಪ| ಹರಿಪಾದ ನಖದಿಂದ ಹರಿದು ಬಂದಳೆ ಗಂಗಾಪರಮ ಭಕ್ತರ ಸಂಗ ವರವನ್ನೆ ಕೊಡು ತುಂಗಾ |೧| ಕಾಶಿ ಪಟ್ಟಣದಲ್ಲಿ ವಾಸವಾಗಿರುತಿಈಶಾದ್ಯರಿಗೆ ಮಹಾ ವರವನ್ನೆ ಕೊಡುತಿ |೨| ಕಮಲೇಶ ವಿಠಲನ ಮಮತೆಯ ಮಗಳೇಉತ್ತಮ ಗರತಿಯೆಂದು ಭ್ರಮಿಸಿ ಬಂದಳು ತಾಯೆ |೩| bhaagyava koDe garati bhaagIrathI |pa| haripAda nakhadiMda haridu baMdaLe gaMgAparama bhaktara saMga varavanne koDu tuMgA |1| kAshi paTTaNadalli…
