Kakhandaki krishna dasaru

  • Dattatreya swami

    Composer : Shri kakhandaki Krishna dasaru ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈನೀಯನ್ನ ಮ್ಯಾಲ ||ಪ|| ಅನಿಮಿಷ ಮಾನಸ ಸಂಚಾರಾಅನಾಥ ಜನ ಸಂಕಟ ಪರಿಹಾರಾದೀನ ದಯಾಲ ರಮಾವರಾನೆನೆವರ ಸಹಕಾರಾ [೧] ಅನಸೂಯಾಕರ ಸಂಪುಟರನ್ನಾಘನತರ ಚರಿತ […]

  • Sharanu Shri Dattatreya

    Composer : Shri kakhandaki Krishna dasaru ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ [ಅ.ಪ] ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ […]

  • Dattatreya namo

    Composer : Shri kakhandaki Krishna dasaru ದತ್ತಾತ್ರೇಯ ನಮೋ ದತ್ತಾತ್ರೇಯಾಅತ್ರಿ ವರದಾಯಕನೇ ದತ್ತಾತ್ರೇಯಾ ||ಪ|| ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗಸುಕುಮಾರ ವೇಷದವತಾರ ತಾಳಿಸಕಲ ಸಜ್ಜನರಿಗೇ ಮುಕುತಿ ಪಥ ದೋರಲಿಕೆಅಕಳಂಕ ಯೋಗ ರೂಪವ […]

error: Content is protected !!