By Jagannatha dasaru

  • Tatva suvvali – Venkatesha Stotra

    Composer : Shri Jagannatha dasaru ಶ್ರೀ ವೇಂಕಟೇಶ ಸ್ತೋತ್ರ ಶರಣಾಗತರ ಕಲ್ಪತರುವೆ ವೇಂಕಟಧರಾ –ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ –ದರುಶನವನೀಯೋ ಎಂದೆಂದೂ || ೧ || || ೧೯೦ || ವೇಂಕಟಾಚಲನಿಲಯ ಪಂಕಜೋದ್ಭವನಯ್ಯಶಂಕರಪ್ರಿಯ ಕವಿಗೇಯ | ಕವಿಗೇಯ ನಿನ್ನ ಪದ –ಕಿಂಕರನೆನಿಸೋ ಶುಭಕಾಯ || ೨ || || ೧೯೧ || ಸ್ವಾಮಿತೀರ್ಥನಿವಾಸ ಕಾಮಿತಪ್ರದ ಕುಲ –ಸ್ವಾಮಿ ಸರ್ವಜ್ಞ ಸರ್ವೇಶ | ಸರ್ವೇಶ ಸುರಸಾರ್ವ –ಭೌಮ ನೀನೆನಗೆ ದಯವಾಗೋ || ೩ ||…

  • Tatva suvvali – Dashavatara stotra

    Composer : Shri Jagannatha dasaru ದಶಾವತಾರ ಸ್ತೋತ್ರ ವೇದತತಿಗಳನು ಕದ್ದೊಯ್ದವನ ಕೊಂದು ಪ್ರಳ –ಯೋದಧಿಯೊಳಗೆ ಚರಿಸಿದಿ | ಚರಿಸಿ ವೈವಸ್ವತನಕಾಯ್ದ ಮಹಮಹಿಮ ದಯವಾಗೋ || ೧ || || ೧೭೯ || ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿವೃಂದಾರಕರಿಗೆ ಅಮೃತವ | ಅಮೃತವನುಣಿಸಿದಇಂದಿರಾರಾಧ್ಯ ದಯವಾಗೋ || ೨ || || ೧೮೦ || ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದಸ್ವಾಮಿ ಭೂವರಹ ದಯವಾಗೋ || ೩ || || ೧೮೧…

  • Tatva suvvali – Shri Krishna stuti

    Composer : Shri Jagannatha dasaru ಶ್ರೀ ಕೃಷ್ಣ ಸ್ತುತಿ ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯಮಾಣವಕರೂಪ ವಸುದೇವ | ವಸುದೇವತನಯ ಸು –ಜ್ಞಾನವನು ಕೊಟ್ಟು ಕರುಣಿಸೊ || ೧ || || ೧೩೭ || ಆದಿನಾರಾಯಣನು ಭೂದೇವಿ ಮೊರೆ ಕೇಳಿಯಾದವರ ಕುಲದಲ್ಲಿ ಜನಿಸಿದ | ಜನಿಸಿದ ಶ್ರೀಕೃಷ್ಣಪಾದಕ್ಕೆ ಶರಣೆಂಬೆ ದಯವಾಗೊ || ೨ || || ೧೩೮ || ವಸುದೇವನಂದನನ ಹಸುಗೂಸು ಎನಬೇಡಿಶಿಶುವಾಗಿ ಕೊಂದ ಶಕಟನ್ನ | ಶಕಟವತ್ಸಾಸುರರಅಸುವಳಿದು ಪೊರೆದ ಜಗವನ್ನ || ೩ || || ೧೩೯ || ವಾತರೂಪಿಲಿ…

error: Content is protected !!