-
Hannu bandide koLLiri
Composer : Shri Purandara dasaru ಹಣ್ಣು ಬಂದಿದೆ ಕೊಳ್ಳಿರೋ ನೀವೀಗಚೆನ್ನ ಬಾಲಕೃಷ್ಣನೆಂಬೊ ಕೆನ್ನದ ಬಾಳೆ ||ಪ|| ಹವ್ಯಕವ್ಯದ ಹಣ್ಣು, ಸವಿವ ಸಕ್ಕರೆ ಹಣ್ಣುಭವರೋಗಗಳನೆಲ್ಲ ಕಳೆವ ಹಣ್ಣುನವನೀತ ಚೋರನೆಂಬೊ ಜವನ ಅಂಜಿಪ ಹಣ್ಣುಅವನಿಯೊಳು ಶ್ರೀರಾಮನೆಂಬೊ […]
-
Govinda Govinda ninnananda
Composer : Shri Purandara dasaru ಗೋವಿಂದ ಗೋವಿಂದ ನಿನ್ನಾನಂದಸಾಧನ ಸಕಲವು ನಿನ್ನಾನಂದ |ಪ| ಅಣು ರೇಣು ತೃಣ ಕಾಷ್ಟ ಪರಿ ಪೂರ್ಣ ಗೋವಿಂದ |ನಿರ್ಮಲಾತ್ಮಕನಾಗಿ ಇರುವೋದೆ ಆನಂದ (೧) ಸೃಷ್ಟಿ ಸ್ಥಿತಿ ಲಯ […]
-
Palisennanu Deva
Composer : Shri Gurugopala dasaru ರಾಗ: ಮಧ್ಯಮಾವತಿ , ಖಂಡಛಾಪುತಾಳ ಪಾಲಿಸೆನ್ನನು ದೇವಾ | ಭುವನತ್ರಯಂಗಳ |ಲೀಲೆಯಿಂದಲಿ ಕಾವಾ | ಹರಿಯೆ ಅನಾದಿ |ಮೂಲಸುಸ್ವಭಾವ | ಪವನಂಗೆ ಜೀವಾ || ಪ ||ಶ್ರೀಲಕುಮಿಪತಿ […]