Hari

  • Ena Pelale Gopi

    Composer : Shri Purandara dasaru ಏನ ಪೇಳಲೆ ಗೋಪಿ ನಿನ್ನ ಮಗನ ಜಾಲ || ಪ ||ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ || ಅ.ಪ || ಕೊಡ ಹಾಲು ಕುಡಿದನೆ ಗಡಿಗೆಯ […]

  • Elliruvano Ranga

    Composer : Shri Kanakadasaru ಏಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||ಎಲ್ಲಿ ಭಕುತರು ಕರೆವರಲ್ಲೆ ಒದಗುವನು || ಅ || ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದುಬರೆದೋದಲವನಪಿತ ಕೋಪದಿಂದಸ್ಥಿರವಾದ ಕಂಭದಲಿ ತೋರು […]

  • Elli Benneya Bacchidali

    Composer : Shri Purandara dasaru ರಾಗ: ಕೇದಾರಗೌಳ , ಆದಿತಾಳಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ।ಕಳ್ಳ ಕೃಷ್ಣನ ಹಾವಳಿ ಘನವಾಯಿತು ॥ ಪ ॥ ನೆಲುವು ನಿಲುಕದೆಂದಿಡುವೆನೆ ಈ ।ಬೆಳಿಯಾಲಾಜಾಂಡ ವಾಡಿಯೊಳಿಲ್ಲ ॥ತಿಳಿಯದೆ […]

error: Content is protected !!