-
Gopi Ninna Magaganjuve
Composer : Shri Purandara dasaru ರಾಗ: ಮೋಹನ , ರೂಪಕತಾಳಗೋಪಿ ನಿನ್ನ ಮಗಗಂಜುವೆವಮ್ಮ ॥ ಪ ॥ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೇ ॥ ಅ ಪ ॥ ಕಡೆವುತ್ತ ಪಾಡಲು ಅತಿಶಯ ಹರುಷದಿ ।ಕಡಗ […]
-
Gollatiyara kanna
Composer : Shri Vadirajaru ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹುನಲ್ಲೆಯರು ಬಂದು ಮೆಚ್ಚು ಮದ್ದು ಮಾಡಿ ಹೋದರಮ್ಮ ||ಪ|| ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮಹೆಂಗಳ ನೋಡುತಲೆ ಜಟ್ಟಿಕ್ಕಿದನಮ್ಮತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮಭಂಗಪಡಿಸುತ […]
-
Enu Madalo Ranga
Composer : Shri Purandara dasaru ಏನು ಮಾಡಲೋ ರಂಗ ಏಕೆ ಬೆಳಗಾಯಿತೋ |ಏನು ಮಾಡಲೋ ಕೃಷ್ಣಯ್ಯ [ಪ]ಏನು ಮಾಡಲೋ ರಂಗ ಮಾನಿನಿಯರು ಎನ್ನಮಾನವ ಕಳೆಯುವರೋ ರಂಗಯ್ಯ [ಅ.ಪ] ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ […]