-
Tamburi meetidava
Composer : Shri Purandara dasaru ತಂಬೂರಿ ಮೀಟಿದವ, ಭವಾಭ್ಧಿ ದಾಟಿದವ |ತಾಳವ ತಟ್ಟಿದವ , ಸುರರೊಳು ಸೇರಿದವ |ಪ| ಗೆಜ್ಜೆಯ ಕಟ್ಟಿದವ ,ಖಳರೆದಯೆ ಮೆಟ್ಟಿದವ |ಗಾಯನ ಪಾಡಿದವ , ಹರಿಮೂರ್ತಿಯ ನೋಡಿದವ |೧| ವಿಠಲನ ನೋಡಿದವ,ಪುರಂದರ ವಿಠ್ಠಲನ ನೋಡಿದವಾ,ವೈಕುಂಠಕೆ ಓಡಿದವಾ |೨| taMbUri mITidava, BavABdhi dATidava |tALava taTTidava , suraroLu sEridava |pa| gejjeya kaTTidava ,KaLaredaye meTTidava |gAyana pADidava , harimUrtiya nODidava |1| viThalana nODidava,puraMdara viThThalana nODidavA,vaikuMThake…
