-
Paliso Venkatagiriraya
Composer : Shri Pranesha dasaru ಪಾಲಿಸೊ ವೆಂಕಟಗಿರಿ ರಾಯ ಲಕ್ಷ್ಮೀ |ಲೋಲ ನೀಲಾಂಬುದ ಸಮ ಕಾಯಾ | ಪ | ಮಾ ಕಮಲಾಸನ ವಾಸವ, ಸುರನೀಕ ಕರಾಧ್ಯ ಕೇಶವ |ಲೋಕೇಶ ಎನ್ನಲ್ಲಿ ವಾಸವ […]
-
Nana veshagalinnu
Composer : Shri Vishwendra Teertharu ನಾನಾ ವೇಷಗಳಿನ್ನು ನಿನಗ್ಯಾಕೊ ಹರಿಯೆನಿನ್ನ ಭಕ್ತರು ನಿನ್ನ ತಿಳಿಯದೆ ಬಿಡರು [ಪ] ಮೀನಾಗಿ ಜಲದೊಳು ತಿರುಗುವದ್ಯಾಕೊಜಾಣನೆಂದೆನಿಸಿ ಭಾರವ ಪೊತ್ತುದ್ಯಾಕೊ (೧) ಹಂದ್ಯಾಗಿ ದಿತಿಜನ ಬಡಿದೆ ನೀನ್ಯಾತಕೋಕಂದನ ಪೊರೆಯೆ […]
-
Ninna darushanake
Composer : Shri Vijaya dasaru ನಿನ್ನ ದರುಶನಕೆ ಬಂದವನಲ್ಲವೊ,ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ, ಮಹಾ ||ಪ|| ಎಲ್ಲಿ ನೋಡಲು ನೀನೆ ವ್ಯಾಪ್ತನಾಗಿರಲಿಕ್ಕೆಇಲ್ಲಿಗೆ ಬಾಹ ಕಾರಣವಾಹುದೊ,ಸೊಲ್ಲಿಗೆ ಕಂಭದೊಳು ತೋರಿದ ಮಹಾಮಹಿಮಅಲ್ಲಿ ಇಲ್ಲೇನಯ್ಯ ಬಲ್ಲ […]
