-
Aruti belaguvenu Madhava
Composer : Shri Indiresha ankita ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ||ಪ|| ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರಪಾರ್ಥಸಾರಥಿ ಹರಿಗೆ ||ಅ.ಪ.|| ನೀರೊಳು ಪೊಕ್ಕವಗೆ ಕಡಲೊಳುಭಾರವ ಪೊತ್ತವಗೆಮೂರು ಪಾದದಿ ಸರ್ವ ಧಾರುಣಿ ಅಳೆಯುತ […]
-
En savi en savi
Composer : Shri Purandara dasaru ಶ್ರವಣದಿಂ ಹೋಯಿತು ಬ್ರಹ್ಮಹತ್ಯಾ ಪಾಪವುಸ್ಮರಣೆಯಿಂ ಹೋಯಿತು ಸೇರಿದ್ದ ಪಾಪವುಎಲ್ಲಿದ್ದ ಅಜಾಮಿಳ ಎಲ್ಲಿತ್ತು ವೈಕುಂಠಕೊಟ್ಟಾತನೆ ಬಲ್ಲ ಪುರಂದರ ವಿಠಲ || ಏನ್ ಸವಿ ಏನ್ ಸವಿ ಹರಿನಾಮಮನಸ್ಸು ತೃಪ್ತಿಯಾಗ್ವದು […]