-
Haribhaktisara – Dirgha kriti
Composer : Shri Kanakadasaru ಶ್ರೀಯರಸ ಗಾಂಗೇಯ-ನುತ ಕೌಂ-ತೇಯ ವಂದಿತಚರಣ ಕಮಲದಳಾಯತಾಂಬಕರೂಪ ಚಿನ್ಮಯ ದೇವಕೀ-ತನಯ ||ರಾಯ ರಘುಕುಲವರ್ಯ ಭೂಸುರ ಪ್ರಿಯ ಸುರ ಪುರ ನಿಲಯ ಚೆನ್ನಿಗರಾಯ ಚತುರೋಪಾಯ ರಕ್ಷಿಸು ನಮ್ಮನನವರತ || ೧ || […]
-
Lali Pavana Charana
Composer : Shri Kanakadasaru ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ||ಪ|| ವನಜಾಕ್ಷ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿ ನಿಲಯ ವೆಂಕಟರಾಯ ಜೀಯ ||೧|| […]
-
Tanu ninnadu
Composer : Shri Kanakadasaru ತನು ನಿನ್ನದು ಜೀವನ ನಿನ್ನದು |ಅನುದಿನದಲಿ ಬಾಹೊ ಸುಖ ದುಃಖ ನಿನ್ನದೈಯ್ಯಸುಖ ದುಃಖ ನಿನ್ನದಯ್ಯ [ಅ.ಪ] ಸವಿ ನುಡಿ ವೇದ ಪುರಾಣ ಶಾಸ್ತ್ರಂಗಳಕಿವಿ ಕೊಟ್ಟು ಕೇಳುವ ಕಥೆ ನಿನ್ನದೊ […]