-
Vishnu murtiye paahi
Composer : Shri Vishwendra Tirtharu [Sode Matha] ವಿಷ್ಣು ಮೂರ್ತಿಯೇ ಪಾಹಿ ಭುಕ್ತಿ ಪುರೇಶಜಿಷ್ಣು ನಂದನ ಸೂತ ವೃಷ್ಣಿಕುಲೇಶ ||ಪ|| ಮೃಷ್ಟಾನ್ನ ಭೋಜನವಿತ್ತ ಸಜ್ಜನರಿಗೆಕಷ್ಟವ ಪರಿಹರಿಸಿಷ್ಟವ ಕೊಡುವಿಶ್ರೇಷ್ಠ ನಾನೆಂಬುವ ಹೆಮ್ಮೆಯುಳ್ಳವರಿಗೆಇಷ್ಟವ ಕೊಡದೇನೆ ದೂರ […]
-
Narasimha Vajrasimha
Composer : Shri Vijaya dasaru ನರಸಿಂಹ ವಜ್ರಸಿಂಹಸರಸಿಜನಾಭ ದಕ್ಷಿಣ ಶರಧಿ ನಿವಾಸಾ ||ಪ|| ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲುಪರಿಯ ದೈವವೆ ಮೊರೆಹೋಗಲೂಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲುಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||೧|| ಭುಗಿಲೆನೆ […]
-
Elladagidano Hari
Composer : Shri Vijaya dasaru ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪ|| ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಹರಿ ||ಅ.ಪ|| ಶರಣೆಂದವರ ಕಾಯ್ವ ಕರುಣ ಸಮುದ್ರನುಕರುಣನನರಿಯದೆ ಹರಿಣಾಂಕ ನಿಭವಕ್ತ್ರ |ಕರಿರಾಜನ […]
