-
Banda manmanasake
Composer : Vyasa Vittala ankita Shri Kalluru Subbannacharya ಬಂದಾ ಮನ್ಮಾನಸಕೆ ಶ್ರೀಹರಿ || ಪ ||ಇಂದಿರೆ ರಮಣ ಮುಕುಂದ ಆನಂದದಿ || ಅ ಪ || ಥಳಿಥಳಿಸುವ ನವರತ್ನ ಕಿರೀಟವು |ಹೊಳೆವ […]
-
Gajendra moksha
Composer : Shri Purandara dasaru ನಾರಾಯಣಾಯ ನಮೋ ನಾಗೇಂದ್ರ ಶಯನಾಯನಾರದಾದ್ಯಖಿಳ ಮುನಿ ನಮಿತ ಚರಣಾಂಭೋಜಸಾರಿದರೆ ಪೊರೆವ ಕಂಸಾರಿ ರಕ್ಷಿಪುದಿಂದುಕಾರುಣ್ಯದಿಂದೊಲಿದು ಹರಿಯೇ ||ಪ|| ಪಾಂಡ್ಯದೇಶದೊಳು ಇಂದ್ರದ್ಯುಮ್ನನೆಂಬ ಭೂಮಂಡಲಾಧಿಪನು ವೈರಾಗ್ಯದಲಿಹರಿಪಾದ ಪುಂಡರೀಕನ ಧ್ಯಾನದಿಂ ಮಹಾತಪದೊಳಿರೆಚಂಡತಾಪಸ ಅಗಸ್ತ್ಯಹಿಂಡು […]
-
Suvvi Suvvi namma
Composer : Shri Vadirajaru ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ |ಪ| ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆವರ ವಾಣಿರಮಣಗೆ ಶರಣೆಂಬೆ […]