-
Mannisenna Madhusudhana
Composer : Shri Vadirajaru ಮನ್ನಿಸೆನ್ನ ಮಧುಸೂದನ ||ಪ||ಮದನನಯ್ಯ ಮೋಹನ ಕಾಯಉನ್ನತ ಗುಣ ನಿಲಯಉಡುಪಿನ ಕೃಷ್ಣರಾಯ ||ಅ.ಪ|| ಶ್ರುತಿಗಳ ತಂದೆ ಮುನ್ನ ಸುರಮುನಿಗಳಮನ-ಕತಿ ಹರುಷವ ಕೊಟ್ಟೆ ಅಗಣಿತ ಗುಣರನ್ನಯತಿಗಳ ಪಾಲಿಸಿದೆ ಮುಂದುವರಿವ ದಿತಿಜರ ಸೋಲಿಸಿದೆಈ […]
-
Dinagalanu kaleva janare
Composer : Shri Vadirajaru ದಿನಗಳನು ಕಳೆವ ಜನರೇ ಸುಜನರು [ ಪ]ವನಜನಾಭನ ದಾಸರ ಸಮಾಗಮದಿಂದ [ಅ.ಪ] ಅರುಣೋದಯದಳೆದ್ದು ಆಚಮನಕ್ರುತಿಯಿನ್ದ |ಪರಿಶುದ್ಧರಾಗಿ ಇಹಪರಗಳಿಂದ |ಎರಡುವಿಧ ಸುಖವೀವ ಗುರುಮಧ್ವಮುನಿವರನ |ಪರಮ ಮತ ವಿಡಿದು ಹರಿಕಥಮ್ರುತ ಸವಿದು […]
-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ […]