-
Ada Hogali Bedavo
Composer : Shri Purandara dasaru ರಾಗ: ಶುದ್ಧಧನ್ಯಾಸಿ , ಆದಿತಾಳ ಆಡಹೋಗಲಿ ಬೇಡವೋ ರಂಗಯ್ಯ |ಬೇಡಿಕೊಂಬೆನೊ ನಿನ್ನನು ರಂಗಯ್ಯ || ಪ ||ಗಾಡಿಕಾಂತೇರ ಕೂಡ್ಯಾಡಿ ಕೆಡಲಿಬೇಡ |ಕಾಡುವರೊ ನಿನ್ನನು ಕೃಷ್ಣಯ್ಯ || ಅ.ಪ […]
-
Dhyanavane Maadu – Dirgha kriti
Composer : Shri Gopala dasaru ಧ್ಯಾನವನೆ ಮಾಡು ಬಿಂಬ ಮೂರುತಿಯಆನಂದದಲಿ ಕುಳಿತು ಅಂತರಂಗದಲಿ || ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿಮೊದಲಿಂದ ಮೂಲಮಂತ್ರವನು ಜಪಿಸೀಸದಮಲಾ ಭಕುತಿಲಿ ದೇಹಸ್ಥನ ತಿಳಿದುಪದುಮಾಸನ ಹಾಕಿ ಪರಮ ವಿಶ್ವಾಸದಲ್ಲಿ ||೧|| ಅಂಗವನು […]
