-
Ee Muddu krishnana
Composer : Shri Vadirajaru ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೆ ಸಾಕು ||ಪ|| ಶ್ರೀಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ ||ಅ|| ಚೆಲುವ ಚರಣದ್ವಂದ್ವ ಜಂಘೆ ಜಾನೂರು ಕಟಿ |ವಳಿಪಂಕ್ತಿ ಜಠರ ವಕ್ಷ […]
-
Chiranjeevi Agelo
Composer : Shri Vijayadasaru ಚಿರಂಜೀವಿಯಾಗೆಲೊ ಚಿನ್ನ ನೀನು ||ಪ|| ಜರಿಯಬೇಡ ಹರಿಯ ಮರೆಯಬೇಡೆಂದೆಂದುತಿರಿಯಬೇಡ ಖಳರ ಮನೆಗೆ ಪೋಗಿಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನುಬೆರೆಯಬೇಡನ್ಯ ಸತಿಯರ ಸ್ವಪ್ನದಲೂ ||೧|| ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡಶ್ರೀಕಾಂತನ ಚರಿತೆಯನು ಕೇಳದಿರಬೇಡಪಾಕವನು […]
-
Charanava toro
Composer : Shri Vijayadasaru ಚರಣವ ತೋರೋ ಚೆಲುವರ ಅರಸನೆ, ಚರಣವ ತೋರೋ ||ಪ||ಸ್ಮರಣೆ ಮಾತ್ರದಿ ಮುಕುತಿ ಕೊಡುವ, ಚರಣವ ತೋರೋ ||ಅ.ಪ|| ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೋಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೋ |೧| […]
