-
Swami narasimha
Composer : Shri Prasannavenkata dasaru ಸ್ವಾಮಿ ನರಸಿಂಹ ಶರಣು ಶರಣುಶ್ರೀಮಹಾ ಅಹೋಬಲ ನಿಲಯ ದೇವ ಶರಣು [ಪ] ಭವನಾಶಿನಿಯ ಕೂಲಭವನ ಭಟಪ್ರತಿಪಾಲಭವಸಹಸ್ರಾಂಬಕರ ಭಯವಿದೂರಭುವನಕದ್ಭುತ ಗಾತ್ರ ಭಜಕ ಜನತಾಪತ್ರಭವಕರ್ದಮ ಶೋಷ ಬುಧರ ಪರಿತೋಷ [೧] […]
-
Karunisu narahari
Composer : Shri Purandara dasaru ಕರುಣಿಸು ನರಹರಿ ಹರಿಗೋವಿಂದನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ|| ಮಾತುಗಳಾಡದೆ ಮೌನದಿಂದಿದ್ದರೆಭೂತ ಬಡೆದವನೆಂದು ಕರೆಯುವರೊಚಾತುರ್ಯದಿಂದಲಿ ಮಾತುಗಳಾಡಲುಪಿತ್ತೇರಿ ಬಲು ಬಾಯಿಬಡಕನೆಂಬುವರಯ್ಯ |೧| ಬಲು ಚೆನ್ನಿಗತನವ ತಾನು ಮಾಡಲುಬಲು ಹಮ್ಮಿಗನೆಂದು […]
-
Simharoopanada Shri Hari
Composer : Shri Purandara dasaru ಸಿಂಹರೂಪನಾದ ಶ್ರೀ ಹರೇ ಓ ನಾಮಗಿರೀಶನೇ ||ಪ|| ಒಮ್ಮನದಿಂದಲಿ ತನ್ನನು ಭಜಿಪರಸಮ್ಮತಿಯಿಂದಲಿ ಕಾಯ್ವೆನೆಂದ ಹರಿ ||ಅ.ಪ|| ತರಳನು ಕರೆಯೆ ಸ್ಥಂಭವು ಬಿರಿಯೇತುಂಬ ಉಗ್ರವ ತೋರಿದನುಕರುಳನು ಬಗೆದು ಕೊರಳೊಳಗಿಟ್ಟುತರಳನ […]