-
Ide haadi nee hidi hidi
Composer: Shri Venkatesha vittala Expln – by Shri Kesava Rao Tadipatri ಇದೇ ಹಾದಿ ನೀ ಹಿಡಿ ಹಿಡಿನಿನ್ನೆದುರಿಗೆ ವೈಕುಂಠ ನಡಿ ನಡಿ | ಪ |ಎದುರಿಗೆ ಕಾಂಬುವುದೆ ಮಾರುತಿ ಗುಡಿಬಲಕ್ಕ […]
-
Baiyiro baiyiro
Composer: Shri Purandara dasaru ಬೈಯಿರೋ ಬೈಯಿರೋಮನಮುಟ್ಟಿ ಬೈಯಿರೋ ||ಪ|| ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೊ ||ಅ.ಪ|| ಅವರು ಇವರು ಬೈದರೆಂಬೊಹೀನಬುದ್ಧಿ ನನಗಿಲ್ಲನಾ ಮಾಡಿದಷ್ಟು ಪಾಪವನ್ನುಅಳೆದುಹಾಕಿ ಹಂಚಿಕೊಳ್ಳಿರೋ ||೧|| ಇರುವೆ ನೊಣ ಕೊಂದ ಪಾಪಪರನಿಂದ್ಯವ […]
-
Samajo bhai
Composer : Shri Mahipati dasaru ಸಮಜೊ ಭಾಯಿ ಸಕುನಾ ಚಾರೊ ಖುದಾಕಾತೆಲಗು ಕನ್ನಡ ತುರಕಾರೆ ವಂದೇ ಸುಖ [ಪ] ದೇಖೊ ಭೈ ದಿಸತಾ ತುಮನಾನಜರೋಮೆ ನಜರೋಮೆ ತನ್ನೊಳಗದೆ ಅತಿಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆಸದ್ಗುರು ವಚನ […]