Hari

  • Kolu Kolenna kole

    Composer : Shri Mahipati dasaru ಕೋಲು ಕೋಲೆನ್ನ ಕೋಲೆಕೋಲು ಕೋಲೆನ್ನ ಕೋಲೆಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ|| ಶಿಕ್ಷಿಸಿ ನಿಗಮಗೋಚರ ರಾಕ್ಷಶರ ಕೊಂದುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧|| […]

  • Pahi Paramananda

    Composer : Shri Helavanakatte Giriyamma ಪಾಹಿ ಪರಮಾನಂದ ಪಾಹಿ ಮುನಿಜನ ವಂದ್ಯಪಾಹಿ ಖಳಜನ ಬಾಧ ಪಾಹಿ ಗೋವಿಂದ || ಪ.|| ಪಾಹಿ ಗೋಪಿಯನಾಥ ಪಾಹಿ ಮನ್ಮಥ ತಾತಪಾಹಿ ಲಕ್ಷ್ಮೀಕಾಂತ ಪಾಹಿ ಭೂಕಾಂತ ||ಅ.ಪ.|| […]

  • Enanna ninagennanna

    Composer : Shri Tande Purandara Vittala ಏನಣ್ಣ ನಿನಗೇನಣ್ಣಕಣ್ಣೇಕಣ್ಣ ಮುಚ್ಚವೊಲ್ಲ್ಯಣ್ಣಏನಣ್ಣ ನಿನ್ನ ಗೋಳಣ್ಣಕಣ್ಣಿಂದ ನೋಡವೊಲ್ಲ್ಯಣ್ಣ ||೧|| ಗೂನಣ್ಣ ಬಲು ಗೂನಣ್ಣಗಿರಿಯ ಹ್ಯಾಂಗೆ ನೀ ಹೊತ್ಯಣ್ಣಹೀನ ಅಸುರರ ಹ್ಯಾಂಗಣ್ಣಮೋಸವ ನೀ ಮಾಡಿದ್ಯಣ್ಣ ||೨|| ಹಲ್ಲಣ್ಣ […]

error: Content is protected !!