Hari

  • Enanittu meccisuveno

    Composer : Shri Purandara dasaru ಏನನಿತ್ತು ಮೆಚ್ಚಿಸುವೆನೊ ಏನೊ ವಿಟ್ಟಲ, ನಾ ||ಪ||ದೀನರಕ್ಷಕನೆ ನಿನ್ನ ಧ್ಯಾನವೀಯೊ ವಿಠಲಯ್ಯ ||ಅ|| ಓದಿ ನಿನ್ನ ಮೆಚ್ಚಿಸುವೆನೆವೇದವ ತಂದಜನಿಗಿತ್ತೆವಾದಿಸಿ ನಿನ್ನ ಮೆಚ್ಚಿಸುವೆನೆಆದಿಶೇಷ ಶಯನನೆ |೧| ಆಡಿ ನಿನ್ನ […]

  • Surya bimbagata Narayana

    Composer : Shri Tupaki Venkataramanacharya ಸೂರ್ಯಬಿಂಬಗತ ನಾರಾಯಣನನುಸೇರಿರುವೆನು ಸತತ,ಹಾರ ಮಕುಟ ಕೇಯೂರ ಕುಂಡಲಧರಸಾರಸಜಾಸನ ಹೈರಣ್ಯವಪುಷನ [ಪ] ಸರ್ಗಸ್ಥಿತಿಗತಿ ಕಾರಣ ವ್ಯಾಹೃತಿ ಗರ್ವವೇದ್ಯ ಚರಣಾ,ಭರ್ಗ ಶಬ್ದಿತ ತೇಜೋಧಾರಣ ಸ್ವರ್ಗವಾಸಿ ಶರಣಾ,ಭಾರ್ಗವಿ ಮುಖ ಸಂಸರ್ಗಾನನ ಮತಿವರ್ಗಕೇ […]

  • Haadi meredu bandanalle

    Composer : Shri Purandara dasaru ಹಾದಿ ಮೆರೆದು ಬಂದನಲ್ಲೇಮನ್ನಾರು ಕೃಷ್ಣ,ಬೀದಿ ಮೆರೆದು ಬಂದನಲ್ಲೇ ||ಪ|| ನಂದಗೋಕುಲದಿ ಪುಟ್ಟಿಬೃಂದಾವನದೊಳಗಾಡಿಇಂದಿರೇಶ ಬಂದನಲ್ಲೇಮನ್ನಾರು ಕೃಷ್ಣ ||೧|| ನೀಲದೊಡವೆ ಗೆಜ್ಜೆ ಇಟ್ಟುಕಾಲಲಂದುಗೆ ಕಡಗ ತೊಟ್ಟುನೀಲವರ್ಣ ಬಂದನಲ್ಲೇಮನ್ನಾರು ಕೃಷ್ಣ ||೨|| […]

error: Content is protected !!