-
Dashavatara Suladi – Harapanahalli Bheemavva
ಹರಪನಹಳ್ಳಿ ಭೀಮವ್ವನವರ ರಚನೆ ದಶಾವತಾರ ಸುಳಾದಿರಾಗ: ಆನಂದಭೈರವಿಧ್ರುವತಾಳವಾರಿಧಿಯೊಳಗೆ ಓಡ್ಯಾಡಿ ನಾರುವುದೇನೊ ಮಂ –ದರವ ಹೊತ್ತು ನೀ ಧರನಾ ಹೊರುವುದೇನುಊರು (ಉರು) ಬಗೆದು ಕರುಳ್ಹಾರ ಹಾಕುವುದೇನುದೂರ ಬೆಳೆದು ಸುಳ್ಳ ಪೋರನೆನಿಪದೇನುದೂರಾಗಿ ಜನನಿ ಕೊಂದ ಸ್ವಾರಸ್ಯಗಳೇನುನಾರುಟ್ಯಾರಣ್ಯದಿ ನಾರಿ […]
-
Amma nee karetaare
Composer : Shri Harapanahalli Bheemavva ಅಮ್ಮ ನೀ ಕರೆತಾರೆ ಅರವಿಂದ ನಯನಒಮ್ಯಾದರು ಬಾರ ನಮ್ಮನೆಗೆ [ಪ]ಬ್ರಹ್ಮನ ಪಡೆದನಗಮ್ಯ ಮಹಿಮನೆ ತಾಕಾಮ್ಯಾರ್ಥ ಕರೆವ ಶ್ರೀ ರಮ್ಮೆ ರಮಣನ [ಅ.ಪ] ಘನ ಉದಕದಿ ನೋಡೆ ಗ್ರಂಥ […]
-
Baare draupadi
Composer : Shri Harapanahalli Bheemavva ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ [ಪ] ಅರಸು ಧರ್ಮಜ ಭೀಮ ಪಾರ್ಥ ನಕುಲ ಸಾದೇವಸರಸವಾಡಿ ಕುಳಿತಾರೆ ಸಂತೋಷದಿಂದಲಿ (೧) ಹೇಮ ಮಾಣಿಕ್ಯ […]
