-
Kallu naa yeno
Composer : Shri Harapanahalli bheemavva ಕಲ್ಲು ನಾಯೇನೋ ಕೈವಲ್ಯ ದಾಯಕನೆಕಲ್ಲು ಕರುಣದಿಂದ್~ ಹೆಣ್ಣಾಗಿ ಇರಲು ಉದ್ಧಾರ ಕೇಳೊ ||ಪ|| ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆನಡೆಯಬಲ್ಲೆನೊ ದುರ್ಮಾರ್ಗದಿಂದಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆಕಡಲಶಯನನ್ನ ನಾಮ […]
-
Ettidalaratiya
Composer : Shri Harapanahalli Bheemavva ಎತ್ತಿದಳಾರತಿಯಾ ಶ್ರೀ ತುಳಸಿಗೆ |ಭಕ್ತಿ ಭಾವಗಳಿಂದಲಿ ||ಪ|| ಎತ್ತಿದಳಾರತಿ ಸತ್ಯಾಧರ್ಮನ ರಾಣಿ |ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.|| ಗಂಧ ಪರಿಮಳ ಪುಷ್ಪವು |ಪಾಂಚಾಲಿ […]
-
Nanda nandane Aravinda
Composer : Shri Harapanahalli Bheemavva ನಂದನಂದನೆ ಅರವಿಂದದಳಾಕ್ಷನೆವಂದಿಸುವೆ ಪಾದಾರವಿಂದಗಳಿಗೀಗ [ಪ] ಪದುಮನಾಭನೆ ನಿನ್ನ ಪಾದ ಭಕುತಿಯೊಳಿಟ್ಟುಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾಮದಡ ಬುದ್ಧಿಲಿ ನಿನ್ನ ಮರೆತು […]