-
Narayana Govinda Hari
Composer : Shri Gurushreesha vittala ನಾರಾಯಣ ಗೊವಿಂದ ಹರಿ, ನಾರಾಯಣ ಗೊವಿಂದ |ನಾರಾಯಣ ಗೊವಿಂದ ಮುಕುಂದ,ನರವರ ಸುರರಾನಂದ ಹರಿ ,ನಾರಾಯಣ ಗೊವಿಂದ [ಪ] ಒಂದೆ ಮನದಲಿ ಬುಧರಿಂದ ಕೇಳಿ ಕಥೆ,ತಂದರೆ ಮನಕಾನಂದ,ಹರಿ ನಾರಾಯಣ […]
-
Guru Madhwarayarige
Composer : Shri Gurushreesha vittala ಗುರು ಮಧ್ವ ರಾಯರಿಗೆ ನಮೋ ನಮೋನಮ್ಮ ಗುರು ಮಧ್ವ ಸಂತತಿಗೆ ನಮೋ ನಮೋನಮ್ಮ ಗುರು ಮಧ್ವ ರಾಯರಿಗೆ ನಮೋ ನಮೋ (೧) ಶ್ರೀಪಾದರಾಜರಿಗೆ ಗುರು ವ್ಯಾಸ ರಾಜರಿಗೆಗುರು […]
-
Hottu hoyitalla
Composer : Shri Gurushreesha vittala ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲಮತ್ತೆ ಮತ್ತೆ ಉನ್ಮತ್ತರ ಸಂಗದಿಉತ್ತಮರಿಗೆ ಕರವೆತ್ತಿ ಮುಗಿಯದಲೆ ||ಪ|| ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿಹತ್ತಿ ಹೊಂದಿದವರೆಂದು ಮೋಹಕೆ ಬಿದ್ದುಚಿತ್ತಜ ಪಿತನನೇಕ […]