-
Nambi tutisiro Raghavendra
Composer : Shri Gurujagannatha dasaru ನಂಬಿ ತುತಿಸಿರೋ ರಾಘವೇಂದ್ರ ಧೊರೆಯ ಸನ್ಮುನಿ ಕುಲವರ್ಯ || ಪ ||ಅಂಬುಜನಾಭನಿಗತಿ ಪ್ರೀಯ ಸಜ್ಜನರಿಗೆ ಸಹಾಯ್ಯ || ಅ || ಕನಕಶಯ್ಯನಾ ತನುಜನಾಗಿ ಜನಿಸಿ ನರಹರಿಯನು ಒಲಿಸಿಅನುಜರಿಗನುದಿನ […]
-
Alpa manavarigalparisa
Composer : Shri Gurujagannatha dasaru ಅಲ್ಪ ಮಾನವರಿಗಾಲ್ಪರಿಸ ಬ್ಯಾಡೆಲೊ ಗುರುವೆ || ಪ || ಕಲ್ಪ ಕಲ್ಪದಲಿ ಅಹಿತಲ್ಪ ಹರಿಯ | ಸಂ |ಕಲ್ಪವನನುಸರಿಸಿ ನಡೆವೊ ಸ್ವಮಿ |ಕಲ್ಪತರು ನೀನೆಂದು ಮನದಲಿ ಸಂಕಲ್ಪವಾದರು […]
-
Nee paaliso gururaya
Composer : Shri Gurujagannatha dasaru ನೀ ಪಾಲಿಸು ಗುರುರಾಯ ಎನ್ನಕಾಪಾಡು ಬಾ ಮಹರಾಯ [ಪ] ಭೂಪತಿ ನೀ ಎನ್ನ ಆಪದ್ಭಾಂಧವಶ್ರೀಪತಿ ಪದಪ್ರಿಯ ಈ ಪರಿ ಮಾಡದೆ [ಅ.ಪ] ಪಾಪಿಗಳೊಳಗೆ ಹಿರಿಯನು ನಾನುನಿಷ್ಪಾಪಿಗಳರಸೆ ಗುರುರಾಯಅಪಾರ […]
