-
Brahmanya teertha gururaja
Composer : Shri Gurugovinda vittala dasaru Shri Brahmanya Tirtharu:Vrundavana – Abburಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||Kamsadhwamsi padaambhOja samsaktO hamsapungava: |brahmaNya gururaajaakYO vartataam mama maanasE ||Aradhana – Vaishaka Krishna EkadashiAshrama Gurugalu – Sri Purushottama TirtharuAshrama Shishyaru – Sri Vyasarajaru ಬ್ರಹ್ಮಣ್ಯ ತೀರ್ಥ ಗುರು ರಾಜಾ |ನಿನ್ನ ನಮ್ಮಿದೆನೊ ಭಾಸ್ಕರ ಸುತೇಜಾ |ಭಾವಿಬೊಮ್ಮ ಮತವರುಹಿ ಮಹೋಜಾ |ಸಲಹೊ ಪ್ರಮ್ಮೇಯಂಗಳ ನಿಧಿಯ ಸಹೋಜಾ…
-
Eera haripada sevaka
Composer : Shri Gurugovinda dasaru ಈರಾ – ಹರಿಪದ ಸೇವಕ ಧೀರಾ |ಹರಿರಿಪುವನ ಪಾವಕ ಘೋರಾ |ಭಾರತೀಶ ಮಹ ಶೂರಾ [ಪ] ಅರಿಕರಿ ಸಂಕುಲ ಕೇಸರಿ ರೂಪನೆಶರಣೆನ್ನುವೆ ತವ ಚರಣಾಬ್ಜಗಳಿಗೆ [ಅ.ಪ] ಪ್ರಾಣಾ-ಜಗಧರ ಕೂರ್ಮ ಸತ್ರಾಣ |ಮಾನ ಪ್ರಮೇಯದಿ ನಿಪುಣ ಪಠಿಸಿಮೆರೆದ ನವ ವ್ಯಾಕರಣ |ಜಡ ಜೀವ ನಿಯಾಮಕ ಪ್ರಾಣಜ್ಞಾನ ಜ್ಞೇಯ ಜ್ಞಾತ್ರ ಅಭಿಧಾನದಕ್ಷೋಣೀಶಗೆ ಕರ್ತೃ ಕರ್ಮ – ಕರಣ [೧] ಭೀಮಾ – ಕೌರವರಳಿದ ನಿಸ್ಸೀಮ |ಪ್ರಥಮಾಂಗ ಹರಿಗೆ ಸುಧಾಮಅಸಮ ನಿನ್ನೊಳು ಹರಿಪ್ರೇಮ |ನಿನಗೊಂದಿಪೆ…
-
Apamrutyu parihariso narasimha
Composer : Shri Gurugovinda dasaru ಅಪಮೃತ್ಯು ಪರಿಹರಿಸೊ ನಾರಸಿಂಹಕೃಪಣ ವತ್ಸಲ ಹರಿಯೆ ಬಿನ್ನವಿಪೆ ನಿನಗೇ [ಪ] ಅನ್ಯರಿಗೆ ಮೊರೆ ಇಡೆನೊ | ನಿನ್-ಹೊರತು ಇನ್ನಿಲ್ಲಮನ್ಯು ಸೂಕ್ತೋದಿತನೆ | ಎನ್ನ ಶಿಷ್ಯನಿಗೇಬನ್ನ ಬಡಿಸುವ ರೋಗ | ವನ್ನು ಮೋಚಿಪುದಯ್ಯಅನ್ನಂತ ಮಹಿಮ ಹರಿ | ನಿನ್ನ ಕೃಪೆ ತೋರೋ [೧] ಜ್ವರ ಹರಾಹ್ವಯನೆಂದು | ವರ ವೇದ ಮಾನಿಗಳುಪರಿಪರಿಯಲಿಂ ನಿನ್ನ | ಸ್ತೋತ್ರ ಗೈವುದನಅರಿತು ನಿನ್ನಲಿ ನಾನು | ಮೊರೆಯ ಇಡುವೆನೊ ಹರಿಯೆಪರಿಪೊಷಿಸೋ ಇವನ | ಕರುಣರಸ ಪೂರ್ಣ…
