Gowri-Parvati

  • Parvati palisenna

    Composer : Shri Venugopala dasaru ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ |ಪಾರ್ವತಿ ಪಾಲಿಸೆನ್ನ || ಪ || ಪಾರ್ವತಿ ಭಕುತರ ಸಾರಥಿ ವಂದಿತೆ |ಸುರಪತಿ ಗಜಮುಖ ಮೂರುತಿ ಮಾತೆ || ಅ.ಪ || […]

  • Arutiya belaga bannire

    Composer : Shri Harapanahalli Bheemavva ಆರುತಿಯ ಬೆಳಗ ಬನ್ನಿರೆ ಪಾರ್ವತಿ ದೇವಿಯರಿಗೆಕೀರುತಿ ಕೊಂಡಾಡುತಲಿ ಪರ್ವತ ರಾಜನ ಮಗಳಿಗೆ ||ಪ|| ವಾಲೆ ಕಟ್ಠಣಿ ಚಿಂತಾಕು ಮ್ಯಾಲೆಸರಿಗೆ ಸರ ಮುತ್ತುಗಳುಕಾಲ ಗೆಜ್ಜೆ ಸರಪಳಿನಿಟ್ಟಫಾಲಾಕ್ಷನ ಮಡದಿಗೆ ||೧|| […]

  • Baramma parvati

    Composer : Shri Purandara dasaru ಬಾರಮ್ಮ ಪಾರ್ವತಿ ನಮ್ಮ ಮನೇಗೆ ಈಗಬಾರಿ ಬಾರಿಗೆರಗುವೆನಮ್ಮ ||ಬಾರಮ್ಮ ಇಲ್ಲಿಗೆ ತವರು ಮನೇ ಎಂದು,ಕೋರಿದ ವರವ ನೀಡಿ ನೀ ನಲಿದಾಡೆ ||ಅ.ಪ.|| ಪರಿಮಳ ಗಂಧ ಕುಸುಮಗಳಿಂದ ಪೂಜಿಪೆನೆಪರಮ […]

error: Content is protected !!