-
Bhoori nigamava kadda
Composer : Shri Vadirajaru ಭೂರಿ ನಿಗಮವ ಕದ್ದ ಚೋರ ದೈತ್ಯನ ಗೆದ್ದಸಾರ ವೇದಗಳ ವಿಧಿಗಿತ್ತಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-ತಾರಗಾರತಿಯ ಬೆಳಗಿರೆ (೧) ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆತೋರಿ ಬೆನ್ನಾಂತ ಸುರನುತತೋರಿ ಬೆನ್ನಾಂತ ಸುರನುತ ಕೂರ್ಮಾವ-ತಾರಗಾರತಿಯ ಬೆಳಗಿರೆ (೨) ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದಎತ್ತಿ ದಾಡೆಯಲಿ ನೆಗಹಿದಎತ್ತಿ ದಾಡೆಯಲಿ ನೆಗಹಿದ ವರಾಹ-ಮೂರ್ತಿಗಾರತಿಯ ಬೆಳಗಿರೆ (೩) ಕಡು ಬಾಲಕನ ನುಡಿಗೆ ಒಡೆದು ಕಂಬದೊಳುದಿಸಿಒಡಲ ಸೀಳಿದ ಹಿರಣ್ಯಕನಒಡಲ ಸೀಳಿದ ಹಿರಣ್ಯಕನ ನರಸಿಂಹಒಡೆಯಗಾರತಿಯ ಬೆಳಗಿರೆ (೪) ಸೀಮಾಧಿಪತಿ ಬಲಿಯ ಭೂಮಿ…
-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ ಮೋಹಿನಿ ರೂಪತಾಳಿಭಕ್ತರಿಗೆ ಅಮೃತ ಬಡಿಸಿಸತ್ಯಭಾಮೆಯರೊಡನೆ ಕೃಷ್ಣ (೨) ಕ್ರೋಡ ವರಾಹ ರೂಪನಾಗಿಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದುರಾಧೆಯೊಡನೆ ನಗುತ ಕೃಷ್ಣ (೩) ಪುಟ್ಟಬಾಲನ ನುಡಿಯ ಕೇಳಿಕೆಟ್ಟ ಕಶ್ಯಪನುದರ ಸೀಳಿಅಷ್ಟ ಮಂಗಳವಾದ್ಯವಾಗಲುಅಷ್ಟ ಸ್ತ್ರೀಯರೊಡನೆ ಕೃಷ್ಣ (೪) ಯುಕುತಿಯಿಂದ ಭೂಮಿ ಅಳೆದುಭಕುತ ಬಲಿಯ ತಲೆಯ…
-
Tatva suvvali mangala
Composer : Shri Jagannatha dasaru ಸುವ್ವಿ ಶ್ರೀ ದೇವಿ ರಮಣ ಸುವ್ವಿಸರ್ಪರಾಜ ಶಯನ ಸುವ್ವಿದೈತ್ಯ ನಿಕರ ಹರಣ ಸುವ್ವಿ ನಾರಯ್ಣ | ಪ| ಭವ್ಯ ಚರಿತ ದುರಿತ ವಿಪಿನಹವ್ಯ ವಹನ ಭವೇಂದ್ರಾದಿ-ಸೇವ್ಯಮಾನಸುಪ್ರಸಿದ್ಧ ಸುಲಭ ಮೂರುತೇಅವ್ಯಯಾತ್ಮನೇ ಸುಖಾತ್ಮನಿನ್ನ ದಿವ್ಯ ಮಹಿಮೆ ತುತಿಪ ಸುವ್ವಿವೇಕಿಗಳಿಗೆಕೊಡುವುದಮಿತ ಮೋದವ |೧| ವಾಸವಾದ್ಯಮರ ವಾತಾ ಶಿಶಾರದೆಂದುಮಧ್ವ-ದೇಶಿಕಾರ್ಯ ಚಿತ್ತಸಿಂಹ ಪೀಠ ಮಧ್ಯಗದೇಶ ಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮಶ್ರೀಮ-ಹೀಸಮೇತ ಕೃಷ್ಣಕೊಡಲಿ ನಮಗೆ ಮೋದವ |೨| ಕಮಲ ಸಂಬವನ ವೇದ ತಮನುಒಯ್ಯುತಿರಲು ಲಕ್ಷ್ಮಿ-ರಮಣಮತ್ಸ್ಯನಾಗಿ ತನ್ದ ಶರಧಿ ಮಥನದಿಕಮಠ…
