Tag: Neerajaksherella bandu

  • Neerajaksherella bandu

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನೀರಜಾಕ್ಷೇರೆಲ್ಲ ಬಂದು ಮಾರಜನಕಗೇಆರತಿ ಎತ್ತಿರೇ ನಾರಿಮಣಿ ಶ್ರೀರುಕ್ಮಿಣಿಮಣಿಗೆ || ಪ || ವೇದವನ್ನು ಕದ್ದ ಖಳನ | ಭೇದಿಸಿದವಗೆಆದರದಿಂದ ಮಂದರವೆಂಬೋ ಭೂಧರ ತಂದವಗೆ || ೧ || ಕುಂಭಿಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆಕಂಭದಿ ಬಂದು ದನುಜಡಿಂಬನ…

error: Content is protected !!