-
Tulasamma enagoliyamma
Composer : Shri Rama dasaru Bade Sahebaru – 1882 – Jolada Hedagi of Devadurga Taluk, Raichur District. ಉಗಾಭೋಗತುಲಸಿಯಿರಲು ತುರುಚಿಯನು ತಂದೆಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆರಾಜ ಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾತೊರೆದೆಬಾವನ್ನವಿರಲು ಬೇವಿನ ನೆಳಲೊಳೊಗೊರಗಿದೆತಾಯಿಯ ಮಾರಿ ತೊತ್ತು ತರುವ ಮಾನವನಂತೆಪುರಂದರವಿಠಲ ನೀನಿರಲನ್ಯತ್ರ ದೈವಗಳ ಎಣಿಸಿದೇ || ತುಳಸಮ್ಮ ಎನಗೊಲಿಯಮ್ಮವಿಲಸಿತ ವಿಮಲೆ ನೀ ಕಲ್ಯಾಣ ಮಾಡೆನಗೆ [ಪ] ನಿಲಯ ನಿಲಯದಲಿ ನಿಂದು ಭಕ್ತಕುಲವನುದ್ಧರಿಸಿದಿ ಇಂದುಮುಖಿಮಲಿನ ಹರಣೆ ದಯಸಿಂಧು ಅಹಕುಲವನುದ್ಧರಿಸೆನ್ನ ಹೊಲೆಯ…
-
Nigama vinuta
Composer : Gonavarada Shri Rama dasaru [Bade saheb] Composer : Shri Rama ankita Bade Sahebaru –Shri Rama dasaru 1882 – Jolada Hedagi of Devadurga Taluk,Raichur District. https://archive.org/details/Samagra_Dasa_Sahitya_vol32 ನಿಗಮವಿನುತ ಜಗವ ಭರಿತಬಗೆದು ಸಲಹೈ ವೆಂಕಟೇಶ [ಪ] ಶ್ರೀನಿವಾಸ ದೀನಪೋಷಧ್ಯಾನದಾಯಕ ವೆಂಕಟೇಶಮಾನದಿಂ ಮೊರೆ ಜ್ಞಾನಪಾಲಿಸಿನೀನೆಗತ್ಯೆನಗೆ ವೆಂಕಟೇಶ (೧) ಕಮಲನಾಭ ಕಮಲವದನಕಮಲಜಪಿತ ವೆಂಕಟೇಶಕಮಲಪಾಣಿ ಕಮಲನೇತ್ರಅಮಿತಮಹಿಮ ವೆಂಕಟೇಶ (೨) ಹೇಸಿಭವನ ವಾಸನ್ಹಿಂಗಿಸುವಾಸುದೇವ ವೆಂಕಟೇಶತಂದೆ ನಿಮ್ಮ ಹೊಂದಿ ಭಜಿಪಾನಂದ ಕರುಣಿಸು ವೆಂಕಟೇಶ (೩)…
-
Narahari sharanara surataru
Composer : Shri Gonavarada Ramadasaru [Bade Saheb] Shri Rama ankita Bade Sahebaru – Shri Rama dasaru1882 – Jolada Hedagi of Devadurga Taluk, Raichur District. ನರಹರಿ ಶರಣರ ಸುರತರು ಶ್ರೀಕರ ಹರಿ ನಿಮ್ಮಪಾದ ಸ್ಮರಣೆ ಮರೆಯಲಾರೆನೆಂದೆಂದು [ಪ] ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರಅರಲವ ಬಿಡದವರ ಸ್ಮರಣೆಯೋಲ್ ನೆಲೆಗೊಂಡುತೆರೆದು ಕರುಣ ಚಕ್ಷು ಪೊರೆವೆ ಎವೆಯಿಕ್ಕದೆ [೧] ವೇದವೇದಾದಿ ನಮಿತ ಸಾಧು ಸಜ್ಜನ ವಿನುತಪಾದದಾಸರ ಭವಬಾಧೆಗೆಲಿಸಿ ಸು ಹಾದಿತೋರಿಸಿ ಬಹು…
