-
Bandhanada pari yeno
Composer : Shri Amba bai ಬಂಧನದ ಪರಿ ಏನೋ ಬಾಲ ಹನುಮ [ಪ] ಬಂಧಿಸಿದರಾರಿಲ್ಲಿ ನಿನ್ನ ಹನುಮ [ಅ.ಪ] ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದುಒಂದು ಸಲ ನೋಡುವೆನೆ ಅಜಗರವಿದಲ್ಲಒಂದು ಸಲ ನೋಡುವೆನೆ ಕಳ್ಳ […]
-
Elamma kolhapuradheeshe
Composer : Shri Amba bai ಏಳಮ್ಮ ಕೊಲ್ಹಾಪುರಧೀಶೆ | ಇನ್ನೂಭಾಳ ಹೊತ್ತಾಯಿತು ವೈಕುಂಠವಾಸೆ ||pa|| ಸೃಷ್ಟಿಸೆಂದೆನುತ ಆಂಬ್ರಣಿ ರೂಪದಿಂದ್ಹರಿಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕುಅಷ್ಟ ಭುಜದ ಲಕುಮಿ ಪ್ರಕೃತಿ ರೂಪಿಣಿಯಾಗಿಸೃಷ್ಟಿಕಾರ್ಯಕೆ ಅನುವಾಗಬೇಕು ||1|| ಸಕಲ […]
-
Prana devana Namipe
Composer : Shri Amba bai ಪ್ರಾಣದೇವನ ನಮಿಪೆ ನಮೋಪ್ರಾಣಕಧೀಶನೆ ಶರಣು ನಮೋಕಾಣಿಸು ಹರಿಯಂಘ್ರಿಯನು ನಮೋಪ್ರಾಣ ಪಂಚ ರೂಪಾತ್ಮ ನಮೋ [ಪ.] ಅಂಜನೆ ಆತ್ಮಜ ಕುವರ ನಮೋಸಂಜೀವನ ಗಿರಿ ತಂದೆ ನಮೋನಂಜುಂಡನ ಪ್ರಿಯ ಜನಕ […]
