Amba bai

  • Bega Paliso Brahmanya

    Composer : Shri Amba bai Shri Brahmanya Tirtharu:Vrundavana – Abburಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||Kamsadhwamsi padaambhOja samsaktO hamsapungava: |brahmaNya gururaajaakYO vartataam mama maanasE ||Aradhana – Vaishaka Krishna EkadashiAshrama Gurugalu – Sri Purushottama TirtharuAshrama Shishyaru – Sri Vyasarajaru ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ |ಕರುಣಿಸು ಇಷ್ಟಾರ್ಥ [ಪ.]ಯೋಗಿವರ ಶ್ರೀ ಅಬ್ಬೂರು ನಿಲಯ |ಸದ್ಭಕ್ತರಿಗತಿ ಪ್ರಿಯ [ಅ.ಪ.] ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ…

  • Kayabekenna lakumi

    Composer : Shri Amba bai ಕಾಯಬೇಕೆನ್ನ ಲಕುಮಿ | ಕಮಲಾಯತಾಕ್ಷಿಕಾಯಬೇಕೆನ್ನ ಲಕುಮಿ || ಪ || ಕಾಯಬೇಕೆನ್ನ ನೋಯುವೆ ಭವದಲಿಕಾಯಜಪಿತನನು ಕಾಯದಿ ತೋರಿ || ಅ.ಪ || ಕ್ಷೀರವಾರಿಧಿ ತನಯೆ | ಶ್ರೀ ಹರಿಯ ಜಾಯೆ |ಪಾರುಗಾಣಿಸೆ ಜನನಿಯೆ ||ತೋರೆ ನಿನ್ನ ಪತಿಯ ಪಾದವ ಮನದೊಳು |ಸೇರಿಸೆ ಸುಜನರ ಸಂಗದೊಳೀಗ || ೧ || ಮುಕ್ತಿದಾಯಕಿ ಸಿರಿಯೆ | ನೀ ಎನ್ನ ಕಾಯೆ |ಮುಕ್ತಿಮಾರ್ಗವ ನೀನೀಯೆ ||ಶಕ್ತಿರೂಪೆ ನಿನ್ನ ಭಕ್ತಿಲಿ ಭಜಿಸುವೆ |ಮುಕ್ತರೊಡೆಯನೊಳು ಭಕ್ತಿಯ ನೀಡೆ…

  • Kande kande Pandareeshana

    Composer : Shri Gopalakrishna vittala ಕಂಡೆ ಕಂಡೆ ಪಂಡರೀಶನ |ಕಂಡೆ ಕಂಡೆ [ಪ] ಕಂಡೆ ಪಂಡರಿಪುರದಿ ಮೆರೆವನಕಂಡೆ ಭಕ್ತರ ಕಾವ ಬಿರುದನಕಂಡೆ ಮಂಡೆಯ ಚರಣದಲ್ಲಿಡೆಹಿಂಡು ಅಘಗಳ ತರಿವ ವಿಠಲನ [ಅ.ಪ] ಕಟಿಯಲೀ ಕರವಿಟ್ಟು ಮೆರೆವನಹಟದಿ ವಗದಿಟ್ಟಿಗೆಲಿ ನಿಂತನಸ್ಪಟಿಕ ಹಾಟಕ ಕಟಕ ಮಕುಟನವಟದೆಲೆ ಮೇಲೊರಗಿದಂಥನಕುಟಿಲ ಕುಂತಳ ಫಣಿಯ ತಿಲಕನತೃಟಿಯು ತೆರವಿಲ್ಲದಲೆ ನಮಿತನವಟುವೆನಿಸಿ ಬಲಿರಾಯಗೊಲಿದನನಟನೆಗೈಯ್ಯುವ ದಿವ್ಯರೂಪನ [೧] ಚಂದ್ರಭಾಗಾ ತೀರದಲ್ಲಿಹನಚಂದ್ರ ಕೋಟಿಸ್ಮರನ ರೂಪನಇಂದಿರೆಯ ಸಹಿತದಲಿ ನೆಲಸುತಚಂದ್ರದ್ಹಾರಗಳಿಂದಲೆಸವನಬಂದ ಭಕ್ತರ ಭೇದ ನೋಡದೆಸಂದರುಶನಾನಂದವೀವನಚಂದ್ರಮಂಡಲ ಮಧ್ಯವರ್ತಿಯಚಂದ್ರಕುಲಕೆ ತಾ ಚಂದ್ರನೆನಿಪನ [೨] ವಿಠ್ಠಲನ ಪುರದಲ್ಲಿ…

error: Content is protected !!