-
Varava kode varijakshi
Composer : Shri Amba bai ವರವ ಕೊಡೆ ವಾರಿಜಾಕ್ಷಿ ನೀರೆ ತುಳಸಿಯೆಕರಕರೆಯಗೊಳಿಸ ಬೇಡೆ ಕರುಣ ಪೂರ್ಣಳೆ ||ಪ|| ಸಿರಿವರನ ಸಹಿತ ನಿನ್ನ ಪೂಜಿಪೆ ಮುನ್ನಪರಿಪರಿಯ ಧೂಪ ದೀಪ ಗಂಧಾಕ್ಷತೆಗಳಿಂ ||೧|| ವಾರಿಜಾಕ್ಷಿ ಷಡ್ರಸಗಳ […]
-
Bit hyage iralin ee charana
Composer : Shri Amba bai ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ [ಪ.]ವಿಠ್ಠಲನಾ ಪುಟ್ಟ ಚರಣಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ [ಅ.ಪ.] ಭಕ್ತರಿಗೊಲಿಯುವ ಚರಣಾ | ವೇದಉಕ್ತಿಗೆ ನಿಲುಕದ ಚರಣಾಹತ್ತಿ […]
-
Durge palise karunadi
Composer : Shri Amba bai ದುರ್ಗೆ ಪಾಲಿಸೆ ಕರುಣದಿ | ಮಹಾ ಲಕುಮಿದುರ್ಗೆ ಪಾಲಿಸೆ ಕರುಣದಿ (ಪ.) ದುರ್ಗೆ ಪಾಲಿಸೆ ಅಪವರ್ಗ ಪದವಿ ಇತ್ತುದುರ್ಗಮವಾಗಿಹ ದುಃಖವ ಬಿಡಿಸಿಭಾರ್ಗವಿರಮಣನ ಮಾರ್ಗವ ತೋರೆಭೋರ್ಗರೆಯುತ ಖಳರ ನಿಗ್ರಹಿಸುವಳೆ […]
