-
Gadya – Anantakoti brahmanda
Composer: Shri Purandara dasaru ಅನಂತ ಕೋಟಿ ಬ್ರಹ್ಮಾಂಡ ನಾಯಕರಮಾ ಬ್ರಹ್ಮ ರುದ್ರೆಂದ್ರಾದಿ ವಂದ್ಯಭಕ್ತ ವತ್ಸಲ ಭವ ರೋಗ ವೈದ್ಯಶರಣಾಗತ ವಜ್ರ ಪಂಜರಅಪತ್-ಬಾಂಧವ ಅನಾಥ ಬಂಧೋಅನಿಮಿತ್ತ ಬಂಧೋ ಪತಿತ ಪಾವನಮಹಾರೋಗ ನಿವಾರಣಮಹಾದುರಿತ ನಿವಾರಣಮಹಾಭಯ ನಿವಾರಣಮಹಾಬಂಧ […]
-
Ramakrishnaru Manege
Composer: Shri Purandara dasaru ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆಗೆಯಿರೊ ||ಪ|| ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಅ.ಪ|| ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತಹಿಂಡುಪೆಣ್ಗಳ ಮುದ್ದು […]
