Adhika masa

  • Namatraya neneyiro

    Composer : Shri Vijayadasaru ನಾಮತ್ರಯ ನೆನೆಯಿರೊ [೨],ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ||ಪ|| ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ,ದುಶ್ಚರಿತವೆಂಬ ಮಹ ಕಾನನಕ್ಕೆ,ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ,ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು ||೧|| ಅನಂತ […]

  • Venunada baro

    Composer : Shri Purandara dasaru ವೇಣುನಾದ ಬಾರೋವೇಂಕಟರಮಣನೇ ಬಾರೋ || ಪ || ಬಾಣನ ಭಂಗಿಸಿದಂಥಭಾವಜನಯ್ಯನೆ ಬಾರೋ || ಅ.ಪ || ಪೂತನಿಯ ಮೊಲೆಯುಂಡನವನೀತ ಚೋರನೇ ಬಾರೋಭೀತ ರಾವಣನ ಸಂಹರಿಸಿದಸೀತಾನಾಯಕ ಬಾರೋ || […]

  • Paada kandu pavanadeno

    Composer : Shri Rama dasaru [Bade Saheb] ಪಾದ ಕಂಡು ಪಾವನಾದೆನೋಶ್ರೀ ಗಿರಿಯ ನಿಲಯನ ||ಪ|| ಪಾದ ಕಂಡು ಪಾವನಾದೆನೋಮಾಧವನ ಪ್ರಸಾದ ಪಡೆದೆನೊಹಾದಿಕಾಣದೆ ಪರಮ ದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇಧಿನೀಯೊಳು ಜನುಮ ತಾಳಿಅಬೇಧ […]

error: Content is protected !!