-
Aratiyanettidare – Keshava pancharatna
Composer : Shri Vadirajaru ಆರತಿಯನೆತ್ತಿದರೆ ಕೇಶವ ನಾರಾಯಣಗೆ ||ಪ||ಶಾಶ್ವತವೀವ ಮಾಧವವಾಸವವಂದ್ಯ ಗೋವಿಂದಗೆ ||ಅ.ಪ|| ದ್ವಾಪರ ರಹಿತ ಶ್ರೀವಿಷ್ಣುವಿಗೆಅಪಾರ ಮಧುಸೂದನಗೆಪಾಪರಹಿತ ತ್ರಿವಿಕ್ರಮಗೆಆರತಿಯನೆತ್ತಿದರೆ |೧| ಸಾಧುಸೇವಿತ ವಾಮನಗೆಶ್ರೀಧರ ಹೃಷೀಕೇಶನಿಗೆಆದಿಮೂರುತಿ ಪದ್ಮನಾಭಗೆಆರತಿಯನೆತ್ತಿದರೆ |೨| ದಾಮ-ಉದರದಾಲುಳ್ಳವಗೆಪ್ರೇಮದಿ ಸಂಕರುಷಣಗೆಕಾಮಿತಾರ್ಥವನೀವ ವಾಸುದೇವಗೆಆರತಿಯನೆತ್ತಿದರೆ […]
-
Bindu madhava
Composer : Shri Vadirajaru ಬಿಂದುಮಾಧವ ಮಾಡದಿರೆನಗೆ ತಂದೆ ಭೇದವಕಂದುಗೊರಳಾಧೀಶ ಕಾಶಿಯ ಪುರವಾಸಕಂದನ್ನ ತಡೆಯದೆ ಕಾಯನುದ್ಧರಿಸೊ [ಪ] ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀ ನಾಯಕಕುಕ್ಷಿಯೀರೇಳು ಭುವನವ ತಾಳ್ವನಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ (೧) ಪಾಪನಾಶನ ಪಾಲಿಸೊ […]
-
Rama namava nudi
Composer : Shri Purandara dasaru ರಾಮನಾಮವ ನುಡಿ ನುಡಿ |ಕಾಮಕ್ರೋಧವ ಬಿಡಿ ಬಿಡಿ |ಶ್ರೀ ರಾಮನಾಮವ ನುಡಿ ನುಡಿ ||ಪ||ಶ್ರೀ ರಾಮ್ ಜಯ್ ರಾಮ್ | ಗುರುಗಳ ಚರಣವ ಹಿಡಿ ಹಿಡಿ |ಹರಿ […]
