-
Karpuradaaratiya tandettire
Composer : Shri Vyasarajaru ಕರ್ಪೂರದಾರತಿಯ ತಂದೆತ್ತಿರೆಚೆಲ್ವ ಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವ ಭಾವಗೆ ದೇವರ ದೇವಗೆ [ಅ.ಪ] ನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬುಜನಾಗಿಹೆಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನ್ನುನಿರ್ಜಿಸಲು ಬಂದ ವಾಮನಗೆ,ನಿಸ್ಸೀಮನಿಗೆ […]
-
Vikrama Pahi Trivikrama
Composer: Shri Gurugovinda dasaru ವಿಕ್ರಮಾ – ಪಾಹಿ – ತ್ರಿವಿಕ್ರಮಾ ||ಪ|| ವಿಕ್ರಮ ನಮಿಪೆ ನಾ ನಿನ್ನ |ನೀನು ಚಕ್ರವ ಪಿಡಿದೊಂದು ದಿನ್ನ |ಆಹ! ನಕ್ರನುದ್ಧರಿಸಿದ |ಪ್ರಕ್ರಿಯ ನಾನರಿತ್-ಉರುಕ್ರಮ ಶರಣೆಂಬೆ |ವಕ್ರ ಮನವ […]
-
Maatu maatige keshava
Composer : Shri Vadirajaru ಮಾತು ಮಾತಿಗೆ ಕೇಶವ ನಾರಾಯಣಮಾಧವ ಎನಬಾರದೆ ಹೇ ಜಿಹ್ವೆ ||ಪ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದುಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅ.ಪ.|| ಜಲಜನಾಭನ ನಾಮವು ಈ ಜಗಕ್ಕೆಲ್ಲಜನನ ಮರಣ ಹರವುಸುಲಭವೆಂದೆನಲಾಗಿ ಸುಖಕೆ […]
