-
Yeno yento tiliyadu
Composer : Shri Mahipati dasaru ಎನೊ ಎಂತೊ ತಿಳಿಯದು ತಿಳಿಯದುಸ್ವಾನಂದದ ಸುಖದಾಟ |ಪ| ಒಳಗೊ ಹೊರಗೊ ಬೈಗೊ ಬೆಳಗೊ |ಕಾಳೊ ಬೆಳದಿಂಗಳವೊ |ಮಳಿಯೊ ಮಿಂಚೊ ಹೊಳಪೊ ಸೆಳವೊತಿಳಿಯದ ಕಳೆಕಾಂತಿಗಳು |೧| ಉದಿಯೊ ಅಸ್ತೋ […]
-
Kayo Karunananda
Composer : Shri Mahipati dasaru ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆಕಾಯೊ ಕರುಣಿಸಿ ಎನ್ನ ಪೂರ್ಣ ನೀಕಾಯೊ ಪರಮ ದಯಾನಿಧೆ ||ಪ|| ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿ ವೈರಾಗ್ಯವದೃಢಗೊಳಿಸುವ ಜ್ಞಾನಪೂರ್ಣ […]
-
Guru Enutali iruve
Composer : Shri Kakhandaki dasaru ಗುರುರಾಯನಾ ಮನಿಯಾ ನಾಯಿ ನಾನು [ಪ] ಗುರು ಗುರು ಎನುತಲಿ ಇರುವೆ ಬಾಗಿಲದೊಳು |ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯ ನಾ [೧] ಹರಿ ಶರಣರ ಕಂಡು ಗರುವಿಸಿ […]