Author: Daasa

  • Ashtadalakamalada suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಅಷ್ಟದಳ ಕಮಲದ ಸುಳಾದಿ(ಅಧ್ಯಾತ್ಮ ಉಪಾಸನ, ಅಷ್ಟದಳ ಕಮಲಗಳಲ್ಲಿದೇವತೆಗಳ ವಿಚಾರ, ಮೂಲೇಶನು ಅಷ್ಟದಳಗಳಲ್ಲಿಸಂಚರಿಸಲು ಜೀವನಿಂದ ಮಾಡಿಸುವ ವ್ಯಾಪಾರ.)ರಾಗ: ಕಲ್ಯಾಣಿ ಧ್ರುವತಾಳ ಅಷ್ಟದಳದಲ್ಲೊಪ್ಪುವ ಕಮಲ ಹೃದಯಾಕಾಶದಲ್ಲಿಅಷ್ಟದಿಕ್ಪಾಲಕರು ತಮ್ಮ ನಿಜದಳದೊಡನೆಅಷ್ಟೈಶ್ವರ್ಯದಿಂದ ಶ್ರೀಶನ್ನ ಪದವಾಲಗತುಷ್ಟರಾಗಿ ಮಾಡಿ ಸುಖಿಸುವರುಸ್ಪಷ್ಟನಾಗಿ ನಿರೂಪದಂತೆ […]

  • Prarthana suladi 62 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಅಪರೋಕ್ಷಜ್ಞಾನಿಗಳಿಗೆ ಶ್ರೀಹರಿಯಅನುಗ್ರಹದಿಂದ ಯಾವ ದೋಷವು ಸೋಂಕಲಾರವು. ಬಂಧಕವಾದ ಪ್ರಪಂಚವೂ ಅವರಿಗಿಲ್ಲ.ಭಕ್ತಾಪರಾಧ ಸಹಿಷ್ಣುವೆ, ಇಂಥಅಪರೋಕ್ಷಜ್ಞಾನಿಗಳಾದ ಸಾಧುಸಜ್ಜನರಸಂಗ ಕೊಡುವದೆಂದು ಪ್ರಾರ್ಥನೆ.)ರಾಗ: ನಾಟಿಕುರಂಜಿ ಧ್ರುವತಾಳ ದೋಷ ಎನಗೆ ಉಂಟೆ ಕ್ಷೇಶ ಎನಗೆ ಉಂಟೆನಾಶ ಎನಗೆ ಉಂಟೆ […]

  • Prarthana suladi 63 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಉತ್ತುಮ ಭಕ್ತರ ಕೂಡಾಡುವಮತಿ ಕೊಡೆಂದು ಪ್ರಾರ್ಥನೆ.)ರಾಗ: ವರಾಳಿ ಧ್ರುವತಾಳ ಇದು ನಿನಗೆ ಆರಾಧನೆ ಇದು ನಿನಗೆ ಪೂಜೆಯೆಇದು ನಿನಗೆ ಭಜನಿಯೆ ಇದು ನಿನಗೆ ಅರ್ಚನೆಇದು ನಿನಗೆ ವಂದನೆ ಇದು ನಿನಗುಪಚಾರಇದರಿಂದ ನಿನಗಿಂದು […]

error: Content is protected !!