Tag: Ashtadalakamalada suladi

  • Ashtadalakamalada suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಅಷ್ಟದಳ ಕಮಲದ ಸುಳಾದಿ(ಅಧ್ಯಾತ್ಮ ಉಪಾಸನ, ಅಷ್ಟದಳ ಕಮಲಗಳಲ್ಲಿದೇವತೆಗಳ ವಿಚಾರ, ಮೂಲೇಶನು ಅಷ್ಟದಳಗಳಲ್ಲಿಸಂಚರಿಸಲು ಜೀವನಿಂದ ಮಾಡಿಸುವ ವ್ಯಾಪಾರ.)ರಾಗ: ಕಲ್ಯಾಣಿ ಧ್ರುವತಾಳ ಅಷ್ಟದಳದಲ್ಲೊಪ್ಪುವ ಕಮಲ ಹೃದಯಾಕಾಶದಲ್ಲಿಅಷ್ಟದಿಕ್ಪಾಲಕರು ತಮ್ಮ ನಿಜದಳದೊಡನೆಅಷ್ಟೈಶ್ವರ್ಯದಿಂದ ಶ್ರೀಶನ್ನ ಪದವಾಲಗತುಷ್ಟರಾಗಿ ಮಾಡಿ ಸುಖಿಸುವರುಸ್ಪಷ್ಟನಾಗಿ ನಿರೂಪದಂತೆ ಕಾಲಕಾಲಕೆ ಬಿಡದೆಶಿಷ್ಟಾಚಾರದಲ್ಲಿ ನಡೆಯುತಿದ್ದುವಿಷ್ಣು ಅಂಗುಷ್ಟ ಪ್ರಮಾಣ ವಿಶ್ವ ವ್ಯಾಪಕನಾಗಿಅಷ್ಟ ಬಾಹು ಅಷ್ಟ ಆಯುಧ ಅತಿಸಾರ ಸೌಂದರ್ಯಅಷ್ಟ ಪರಿಮಿತ ದ್ವಾತ್ರಿಂಶ ಲಕ್ಷಣಸ್ಪಷ್ಟ ಕರ್ಣಿಕ ಪದ್ಮನಾಳ ಶೋಭಿಸುತಿಪ್ಪಸೃಷ್ಟಿಯೊಳಗೆ ಇದು ತಿಳಿದ ಮನುಜ ಜ್ಞಾನಿಇಷ್ಟಾರ್ಥ ಕೊಡುವ ಶ್ರೀವಿಜಯವಿಟ್ಠಲಕೃಷ್ಣಾ ಅಷ್ಟದಳ ಮಿಕ್ಕಾದಲ್ಲಿ ಸಂಚರಿಪಾ || ೧ ||…

error: Content is protected !!