Author: Daasa

  • Mukunda Stotra – Haadu 7

    From Shri Bannanje Govindacharya’s 14 haadugaLu book ಮುಕುಂದ ಸ್ತೋತ್ರ ಇಂದುರುಚಿಸುಂದರಸುಮಂದಹಸಿತಾಸ್ಯಂನಂದತನಯಂ ದುರಿತಸಂದಹನದಕ್ಷಮ್ |ಸೇಂದ್ರಸುರವೃಂದಪರಿವಂದಿತಪದಾಬ್ಜಂಸಂಸ್ಮರ ಸದಾಽಽಂತರ ಮುಕುಂದಮತಿಕಾಂತಂ ||೧|| ಪಾದಪತಿತಾಪದಪನೋದನವಿನೋದಂಪಾದಪರಿಪಾತಿತಸುಪಾಪಶಕಟಾರಿಮ್ |ಪಾದಯುಗಪಾಟಲಿತಪಾವಿತವನಾಂತಂಸಂಸ್ಮರ ಸದಾಽಽಂತರ ಮುಕುಂದಮತಿಕಾಂತಮ್ ||೨|| ಸೇವಕಜನಾಧಿಕಜನಾಧಿಕಲಿತೋರು-ಸ್ವಾಂತಗತಸಂತಮಸಕೃಂತನಸಮರ್ಥಮ್ |ಅಂತಸಮಯಾಂತಕಭಯಾಂತಕರಮುಚ್ಚೈಃಸಂಸ್ಮರ ಸದಾಽಽಂತರ ಮುಕುಂದಮತಿಕಾಂತಮ್ ||೩||] […]

  • Govinda Stotra – Haadu 6

    From Shri Bannanje Govindacharya’s 14 haadugaLu book ಗೋವಿಂದ ಸ್ತೋತ್ರ ಶ್ರೀವರ ಬಾಲಕ ರಿಂಖಣತತ್ ಪರ ಪದ್ಮದಳಾಯತಲೋಚನ ದೇವ | ಕುಂತಳಸಂತತಿರಾಜಿತಸನ್ಮುಖ ದೇವಕಿನಂದನ ಗೋವಿಂದ ವಂದೇ ||೧|| ಹಾಟಕನೂಪುರಶಕ್ವರಿಪೂರ್ವಕ- ಭೂಷಣಭೂಷಿತ ಶ್ಯಾಮಲದೇಹ | […]

  • Anu Vayu Stuti – Haadu 5

    From Shri Bannanje Govindacharya’s 14 haadugaLu book ಅಣು ವಾಯು ಸ್ತುತಿ ಚಂದ್ರ ವಿಭೂಷಣ ಚಂದ್ರ ಪುರೋಗೈರ್ವಂದ್ಯ ಪದಾಂಬುರುಹಂ ಪವಮಾನಂ ಆನಂದತೀರ್ಥ ಮಹಾಮುನಿರಾಜಂ ಗೋವಿಂದ ಭಕ್ತ ಶಿಖಾಮಣಿಮೀಡೆ || ಪ್ರಾಣ ಗಣಾಧಿಪತಿಂ ಭುವಿ […]

error: Content is protected !!