Author: Daasa

  • Linga en antaranga

    Composer : Shri Vijayadasaru ಲಿಂಗ ಎನ್ನಂತರಂಗ || ಪ ||ಮಂಗಳಾಂಗ ಸರ್ವೋತ್ತುಂಗ ರಾಮ ||ಅ. ಪ.|| ಮಂದಾಕಿನೀಧರಗೆ ಗಂಗಾಂಬು ಮಜ್ಜನವೆಚಂದ್ರಮೌಳಿಗೆ ಗಂಧ ಕುಸುಮದರ್ಪಣೆಯೆಇಂದು ರವಿನೇತ್ರನಿಗೆ ಕರ್ಪೂರದಾರತಿಯೆಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ||೧|| ಘನವಿದ್ಯಾತುರನಿಗೆ ಮಂತ್ರಕಲಾಪವೆಧನಪತಿಯ ಸಖಗೆ […]

  • Kailasa vasa gowrisha Isha

    Composer : Shri Vijayadasaru ಕೈಲಾಸವಾಸ ಗೌರೀಶ ಈಶಾ ||ಪ||ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ ಶಂಭೋ ||ಅ.ಪ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿಮಹಿಯೊಳಗೆ ಚರಿಸಿದೆನೊ ಮಹದೇವನೇ |ಅಹಿ ಭೂಷಣನೆ ಯೆನ್ನ ಅವಗುಣಗಳೆಣಿಸದಲೆವಿಹಿತ ಧರ್ಮದಿ ವಿಷ್ಣು ಭಕುತಿಯನೆ […]

  • Dasanagabeku sadashivana

    Composer : Shri Kanakadasaru ದಾಸನಾಗಬೇಕು ಸದಾಶಿವನ ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶ ಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ|| ಮನದ ಕಲ್ಮಷ ಕಳೆದುಮಹಾದೇವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ […]

error: Content is protected !!