-
Raghavendra guru namo
Composer : Shri Indiresha [Pandurangi hucchacharya] ರಾಘವೇಂದ್ರ ಗುರು ನಮೋ ನಮೋಯೋಗಿಜನೇಡಿತ ನಮೋ ನಮೋ || ಪಾ || ದುಷ್ಟಮುಖಾಯ ನಮೋ ನಮೋಶಿಷ್ಟರು ಸೇವಿಸೆ ನಮೋ ನಮೋದೃಷ್ಟಿಲಿ ಕಳೆಯುವಿ ನಮೋ ನಮೋಸರ್ವೇಷ್ಟವರಪ್ರದ ನಮೋ […]
-
Jana manadali
Composer : Shri Pranesha dasaru ಜನಮನದಲಿ ಸದ್ಭಾವನೆ ಬಿತ್ತಲುಇನ್ನೊಮ್ಮೆ ಬಾ ಗುರುರಾಯಾ || ಪ || ಪಾಪವಿಲೋಕದಿ ತುಂಬಿ ನಿಂತಿದೆಪಾಪಹರಣ ನೀ ಬೇಗನೆ ಬಾರೋ || ಅ.ಪ || ತನುಮನ ಧನವನು ನಿನಗರ್ಪಿಸಿದೆ […]