Author: Daasa

  • Teraneri meredu baruva

    Composer : Shri Ananda Vittala ತೇರನೇರಿ ಮೆರೆದು ಬರುವಭೂಸುರವಂದ್ಯ ಯಾರಕ್ಕ|ಗುರು ರಾಘವೇಂದ್ರರೆಂತೆಂಬೊಯತಿಕುಲ ತಿಲಕ ಕೇಳ್ತಂಗಿ |ಪ| ಚಂದದಿ ಕುಂದಣ ಮುಕುಟವ ಧರಿಸಿದಸುಂದರನೀತ ಯಾರಕ್ಕ |ತಂದೇಯ ಅಘ ಹರಿದು ನರಹರಿಯ ತೋರಿದಪ್ರಹ್ಲಾದರಾಯ ಕೇಳ್ತಂಗಿ |೧| […]

  • Indu enage Govinda

    Composer : Shri Raghavendra Tirtharu / Rayaru ಇಂದು ಎನಗೆ ಗೋವಿಂದ ನಿನ್ನಯಪಾದಾರವಿಂದವ ತೋರೋ ಮುಕುಂದನೆ [ಪ] ಸುಂದರ ವದನನೆ ನಂದಗೋಪಿಯ ಕಂದಮಂದರೋದ್ಧಾರ ಆನಂದ ಇಂದಿರಾ ರಮಣ [ಅ.ಪ] ನೊಂದೆನಯ್ಯ ಭವ ಬಂಧನದೊಳು […]

  • Guru Raghavendrara

    Composer : Shri Gopala dasaru ಗುರುರಾಘವೇಂದ್ರರ ಚರಣಕಮಲವನ್ನುಸ್ಮರಿಸುವ ಮನುಜರಿಗೆ | ಪ |ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲಕರಿಯು ಸಿಂಹನ ಕಂಡ ತೆರನಾಗುವುದಯ್ಯ | ಅ | ಗುರುಮಧ್ವ ಮತವೆಂಬ ವರ ಕ್ಷೀರಾಂಬುಧಿಯಲ್ಲಿಹರಧರಿಸಿದ ಶಶಿಯಂತುದಿಸಿಪರಮತ ತಿಮಿರಕ್ಕೆ […]

error: Content is protected !!