Author: Daasa

  • Gururaja guru sarvabhouma

    Composer : Shri Gurujagannatha dasaru ಗುರುರಾಜ ಗುರುಸಾರ್ವ ಭೌಮ [ಪ] ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದಸರಸಿಜ ಯುಗಗಭಿ ನಮಿಸುವೆ [ಅ.ಪ] ಕರುಣಾ ಸಾಗರನೆಂದು ಚರಣವ ನಂಬಿದೆ,ಶರಣನ ಪಾಲಿಸು ಕರುಣೀಯೆ [೧] ಅನ್ಯರ ಭಜಿಸದೆ […]

  • Raghavendra gururayara sevisiro

    Composer : Shri Shrida vittala dasaru ರಾಘವೆಂದ್ರ ಗುರುರಾಯರ ಸೇವಿಸಿರೊ,ಸೌಖ್ಯದಿ ಜೀವಿಸಿರೊ [ಪ] ತುಂಗಾತೀರದಿ ರಘುರಾಮನ ಪೂಜಿಪರೊ,ನರಸಿಂಘನ ಭಜಕರೋ [ಅ.ಪ] ಶ್ರೀ ಸುಧೀಂದ್ರ ಕರ ಸರೋಜ ಸಂಜಾತಾಜಗದೊಳಗೆ ಪುನೀತಾದಾಶರತಿಯ ದಾಸತ್ವವ ತಾ ವಹಿಸಿ,ದುರ್ಮತಿಗಲ […]

  • Gururayara nambiro

    Composer : Shri Gurugovinda dasaru ಗುರುರಾಯರ ನಂಬಿರೋ ರಘವೇಂದ್ರಗುರುರಾಯರ ನಂಬಿರೋ (ಪ.) ಗುರುರಾಯರ ನಂಬಿ ದುರಿತ ದುಷ್ಕೃತ ಹರಿಸಿಪುರುಷಾರ್ಥ ಪರಮವ ಕರಗತ ಕೈಗೊಳ್ಳಿ |ಅ.ಪ| ಪರಿಮಳೇತ್ಯಾದಿ ಸದ್ ಗ್ರಂಥ ವಿರಚಿಸಿ,ವರ ಮೋಕ್ಷ ಪ್ರದವೆನಿಸುವಂಥಎರಡೆರಡ್-ಹತ್ತು […]

error: Content is protected !!