Author: Daasa

  • Yogi kulavara mukuta

    Composer : Shri Gopati Vittala dasaru ಯೋಗಿ ಕುಲ ವರ ಮಕುಟಶ್ರೀರಾಘವೇಂದ್ರರ ಭಜಿಸಿರೋ [ಪ] ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನುದುರ್ವಾದಿ ಗಜ ಸಮುದಾಯಕೇ (೧) ದೂಷಿಸುವ ಜನರುಗಳ ಗರ್ವಅಶೇಷ ಪರಿಹಾರಗೈಸುವಾದಾಸರಭಿಮಾನವನು ಬಿಡದಿಹದೋಶ […]

  • Sharanu Shri guru

    Composer : Shri Gurujagannatha dasaru ಶರಣು ಶ್ರೀ ಗುರು ರಾಘವೇಂದ್ರಗೆಶರಣು ಯತಿಕುಲತಿಲಕಗೆ [ಪ] ಶರಣು ಶರಣರ ಪೊರೆವ ಕರುಣಿಗೆಶರಣು ಹರಿಗುಣಲೋಲಗೆ [ಅ.ಪ] ಮಧ್ವಮತ ಶುಭವಾರ್ಧಿ ಚಂದ್ರಗೆಸಿದ್ಧಸಾಧನ ಮೂರ್ತಿಗೆಬದ್ಧ ಶ್ರೀಹರಿ ದ್ವೇಷಿ ಮಾಯಿಗಳಗೆದ್ದ ರಘುಕುಲ […]

  • Endu karunadinda noduvi

    Composer : Shri Ananthadreesharu ಎಂದು ಕರುಣದಿಂದ ನೋಡುವಿ ರಾಘ-ವೇಂದ್ರ ಎಂದು ನಮಗಾನಂದ ನೀಡುವಿ [ಪ] ಎಂದು ಕರುಣದಿಂದ ನೋಡುವಿನೊಂದು ತಾಪದಿಂದ ಬಹಳಬೆಂದು ನಿನ್ನ ಕಂದನೆಂತೆಂದು ಪಾದಕೆಹೊಂದಿದವನ [ಅ.ಪ] ದೀನನಾನು ಧೇನಿಸುವೆನೊ ಅನುದಿನ ಕಾಮಧೇನು […]

error: Content is protected !!