-
Vikrama Pahi Trivikrama
Composer: Shri Gurugovinda dasaru ವಿಕ್ರಮಾ – ಪಾಹಿ – ತ್ರಿವಿಕ್ರಮಾ ||ಪ|| ವಿಕ್ರಮ ನಮಿಪೆ ನಾ ನಿನ್ನ |ನೀನು ಚಕ್ರವ ಪಿಡಿದೊಂದು ದಿನ್ನ |ಆಹ! ನಕ್ರನುದ್ಧರಿಸಿದ |ಪ್ರಕ್ರಿಯ ನಾನರಿತ್-ಉರುಕ್ರಮ ಶರಣೆಂಬೆ |ವಕ್ರ ಮನವ […]
-
Devadi dEva Shri trivikrama
Composer: Shri Vishwendra tirtharu [Sode Matha – Rajesha hayamuka ankita] ದೇವಾದಿದೇವ ಶ್ರೀ ತ್ರಿವಿಕ್ರಮರಾಯದ್ಯಾವಾಭೂಮಿಗಳ ಮ್ಯಾಲ್ನಿನ್ನ ಕಾಯ ||ಪಾದನಖಾಗ್ರದಿ ಬ್ರಹ್ಮಾಂಡವನ್ನುಭೇದಿಸಿ ಗಂಗೆಯ ಜನಿಸಿರ್ದ ಕಾಯ [ಪ] ಅಣುರೂಪದಿಂದಿದ್ದು ಕ್ಷಣದೊಳಗದ್ಭುತರೂಪವ ಧರಿಸಿ ಬಲಿಯ […]
-
Swapna pada – Dirgha kriti
Composer : Shri Vadirajaru ಸ್ವಪ್ನಪದ ನೆನೆದು ನಾರಾಯಣನ ಚರಣವನೆನೆದು ನಾರಾಯಣಿಯ ಪಾದವನೆನೆದು ಪ್ರಾಣನ ಪದವ ಭಾರತಿ ದೇವಿಯಂಘ್ರಿಯನುನೆನೆದು ಶ್ರೀ ಹಯವದನ ಸ್ವಪ್ನದೊ-ಳೆನಗೆ ಪೇಳಿದ ಪದವ ಲೋಕದಜನರಿಗಿದ ಸಂಗ್ರಹವ ಮಾಡುವೆನವನ ಕೃಪೆಯಿಂದ || ೧ […]