-
Gowri devige sakhi
Composer : Shri Shyamasundara dasaru ಗೌರಿ ದೇವಿಗೆ ಸಖಿ ತಾರೆ ಆರುತಿ|ಪ| ಮುನಿಜನ ವಂದಿತೆ ಮನದಭಿಮಾನಿಯೆ |ಗಣಪತಿ ಷಣ್ಮುಖ ಜನನಿ ದೇವಿಗೆ |೧| ಶಂಕರೀ ಭಕ್ತ ಸುಶಂಕರೀ ದೈತ್ಯಭಯಂಕಾರಿಯಾದ ಶಶಾಂಕ ಮುಖಿಗೆ |೨| […]
-
Bhadrani dehi me Gowri
Composer : Shri Vadirajaru ಭದ್ರಾಣಿ ದೇಹಿ ಮೇ ಗೌರಿ ||ಪ||ಭದ್ರಾಣಿ ದೇಹಿಮೇ ಗೌರಿರುದ್ರಾಣಿ ಭೂರ್ಯಾಭರಣಿ ||ಅ.ಪ.|| ಗರ್ವಾದಿ ನಿರ್ಮಿತಾನಿ ದುರ್ವಾಸ ಸುಖದಾನಿಸರ್ವಾಣಿ ಪಾತಕಾನಿ ಸರ್ವಾಣಿ ಭಿಂತಾನಿ (೧) ಅಂಬೋಜನಾಭ ಸುಹಿತೇ ರಂಬೋರು ಶಂಭೋದಯಿತೇಗಾಂಭೀರ್ಯ […]
-
Adhyatma Suladi
Composer : Shri Vyasarajaru ಶ್ರೀ ವ್ಯಾಸರಾಜ ವಿರಚಿತ ಅಧ್ಯಾತ್ಮ ಸುಳಾದಿ ಧ್ರುವತಾಳ ಕಾಮವೆಂಬ ಹೆಚ್ಚಿನ ಕಾಡುಗಿಚ್ಚುಒಂದು ಕಡೆಯಲೆನ್ನ ಸುಡುತಲಿದೆಕ್ರೋಧವೆಂಬ ಹೆಬ್ಬುಲಿ ಹಸಿದುಒಂದು ಕಡೆಯಲೆನ್ನ ತಿನ್ನುತಲಿದೆಲೋಭವೆಂಬ ಮಹರಕ್ಕಸನುಒಂದು ಕಡೆಯಲೆನ್ನ ಹೀರುತೈಧಾನೆಮೋಹವೆಂಬ ಕತ್ತಲೆಯು ಕವಿದುದಿಕ್ಕು ದೆಸೆ […]