-
Govinda govinda krishna
Composer : Shri Vyasarajaru ಗೋವಿಂದ ಗೋವಿಂದ ಕೃಷ್ಣ ಹರಿ [ಪ]ಗೋವಿಂದ ಮುಕುಂದ ಗೋಪಾಲಕೃಷ್ಣ [ಅ.ಪ] ಕಡೆಗಣ್ಣಿಲಿಂದೊಮ್ಮೆ ನೋಡೋನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ [೧] ಮಕ್ಕಳಿಗೊಡೆಯ ನೀನಾಗಿಹಸುಮಕ್ಕಳ ಕೂಡೆ […]
-
Enna bimba murutiya
Composer : Shri Vyasarajaru ಎನ್ನ ಬಿಂಬಮೂರುತಿಯ ಪೂಜಿಪೆ ನಾನುಮನಮುಟ್ಟಿ ಅನುದಿನ ಮರೆಯದೆ ಮರೆಯದೆ ||ಪ|| ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧|| […]
-
Rama Nama Payasakke
Composer : Shri Purandara dasaru ರಾಮನಾಮ ಪಾಯಸಕ್ಕೆಕೃಷ್ಣನಾಮ ಸಕ್ಕರೆವಿಟ್ಠಲನಾಮ ತುಪ್ಪವ ಬೆರಸಿಬಾಯಿ ಚಪ್ಪರಿಸಿರೊ ||ಪ|| ಒಮ್ಮಾನ ಗೋಧಿಯ ತಂದುವೈರಾಗ್ಯ ಕಲ್ಲಲಿ ಬೀಸಿಸುಮ್ಮಾನೆ ಸಜ್ಜಿಗೆ ತೆಗೆದುಸಣ್ಣ ಶಾವಿಗೆಯ ಹೊಸೆದು |೧| ಹೃದಯವೆಂಬೊ ಪಾತ್ರೆಯೊಳಗೆಭಾವವೆಂಬೊ ಎಸರನಿಟ್ಟುಬುದ್ಧಿಯಿಂದ […]