Author: Daasa

  • Summane haridasarembiri

    Composer : Shri Vijayaramachandra vittala dasaru ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ||ಪ||ಹಮ್ಮಿನ ಅರಿಷಡ್ವರ್ಗ ಬಿಡದೆಅಧರ್ಮರ ಸೇವೆ ಮಾಡಿಘಮ್ಮನೆ ಕಾಲ ಕಳೆವಪಾಮರ ಮನುಜನ ||ಅ.ಪ|| ಹರಿದಿನದುಪವಾಸ ಮರುದಿನ ಪಾರಣೆಸರಿಯಾಗಿ ಮಾಡಿದೆನೆಕೊರಳಲ್ಲಿ ತುಳಸೀ ಸರಗಳ ಧರಿಸಿಹರಿಗೆ […]

  • Kamala sambhava nasika

    Composer : Shri Vijayadasaru ಕಮಲ ಸಂಭವ ನಾಸಿಕಾ | ಸಂಭವ ಕಾಯೋ |ನಮಿಸುವೆ ನಿನಗೆ ನಾನು || ಪ|| ಅಂದು ಧರಿಣಿ ಜಲ |ವಂದಾಗಿ ಕರಗಿರೇ |ನಂದನ ಚಿಂತಿಸೆ | ಬಂದ ವರಾಹಮೂರ್ತಿ […]

  • Abhayaveegale bede

    Composer : Shri Pranesha dasaru Sri Subodhendra Tirtharu: 1799 – 1807Aradhana Tithi : Chaitra Bahula tritiyaVrindavana : Nanjangudಸುಧಾಸೇವ ಸಮದ್ಭೂತ ಸುಖಸಂವಿತ್ಸಮಾಶ್ರಯಂ |ಸುಜನಾಭೀಷ್ಟದಾತಾರಂ ಸುಭೋದೇಂದ್ರಗುರುಂ ಭಜೇ ||सुधासेव समद्भूत […]

error: Content is protected !!