Author: Daasa

  • Eradu kai mugidu

    Composer : Shri Gopati vittala ಎರಡೂ ಕೈ ಮುಗಿದು ಬೇಡುವನ್ಯಾರೆಎರಡೂ ಕೈ ಮುಗಿದು ಬೇಡುವನ್ಯಾರೆ ಪೇಳಮ್ಮಯ್ಯ |ಪ|ಸುರನರರ ಖಳರ ಪರಿಪರಿ ಕರ್ಮವಹರಿಗೊಪ್ಪಿಸುವ ಮರುತ ಕಾಣಮ್ಮ |ಅ.ಪ| ಕರವ ಬಲಕೆತ್ತೆ ನಿಂತಿಹನ್ಯಾರೆ ಪೇಳಮ್ಮಯ್ಯಭರದಿಂದ ಚರಣಗಳೂರಿದನ್ಯಾರೆದುರುಳ […]

  • Pavamana Namma guru

    Composer : Shri Jagannatha dasaru ಶ್ರೀ ಜಗನ್ನಾಥದಾಸರ ಕೃತಿ ಶ್ರೀ ಪ್ರಾಣದೇವರ ಸ್ತೋತ್ರಪದರಾಗ: ಶಂಕರಾಭರಣ, ರೂಪಕತಾಳ ಪವಮಾನ ನಮ್ಮ ಗುರು ಪವಮಾನ || ಪ ||ಪವಮಾನ ಪಾವನಚರಿತ | ಪದ್ಮ –ಭವನ ಪದಾರ್ಹನೆ […]

  • Bharathi Ramana

    Composer : Shri Varadesha vittala, Varadendra vittala, Sundara vittala, Gurujagannatha vittala ಭಾರತಿ ರಮಣನಾ ಸಾರುವೆ ಚರನತೋರೊ ಮನ್ಮನ್ದಲಿ ಭೂರಿಸು ಕರುಣ |ಪ| ನಾರಾಯನಾಂಕದಿ ಕುಳಿತಿಹ ಶೂರಸೂರಿ ಸ್ತೋಮ ತೇಜ ರಂಜಿಪುದುದಾರ […]

error: Content is protected !!