-
Shringaravagide Shrihariya
Composer : Shri Purandara dasaru ಶೃಂಗಾರವಾಗಿದೆ ಶ್ರೀಹರಿಯ ಮಂಚ ||ಪ|| ಬಡಗಿ ಮುಟ್ಟದ ಮಂಚ | ಮಡುವಿನೋಳಿಹ ಮಂಚ |ಮೃಡನ ತೋಳಿಲಿ ಅಡಗಿರುವ ಮಂಚ ||ಸಡಗರ ಉಳ್ಳ ಮಂಚ | ಹೆಡೆಯುಳ್ಳ ಹೊಸ […]
-
Balu ramyavagide
Composer : Shri Jagannatha dasaru ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ ||ಪ||ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ|| ಪವನತನಯ ನೆನಿಪ ಪಾವನತರ ಮಂಚಭುವನತ್ರಯವ ಪೊತ್ತ ಭಾರಿ ಮಂಚಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚಶಿವರೂಪದಲ್ಲಿ […]
-
Shesha Mooruti
Composer : Shri Vishwendra Tirtharu ಶೇಷಮೂರುತಿ ಪೋಷಿಸೆನ್ನಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ||ಪ|| ಶ್ವೇತದ್ವೀಪದ ಮಧ್ಯದಲ್ಲಿದೇವನರಸಿಯ ಕೂಡುತ್ತಲಿರಲುಭಕ್ತಿಯಿಂದಲಿ ಕಂಗಳಿಂದಬಿಡದೆ ನೋಡುತ್ತಲಿಪ್ಪ ಸಮಯ [೧] ಮಗಳ ಲಜ್ಜೆಯ ಕಂಡು ಪಿತನುಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನುಮಗಳ […]